ಪೊಲೀಸ್ ರೈಫಲ್ ಕಸಿದುಕೊಂಡ ಉಗ್ರರು

0
295

ರಾಷ್ಟ್ರೀಯ ಪ್ರತಿನಿಧಿ ವರದಿ
ಉಗ್ರಗಾಮಿಗಳು ಪೊಲೀಸರಿಂದ ಐದು ರೈಫಲ್ ಕಸಿದುಕೊಂಡು ಪರಾರಿಯಾದ ಘಟನೆ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಟಿವಿ ಟವರ್ ನ ಪಹರೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
 
 
ಘಟನೆ ಬಳಿಕ ಪೊಲೀಸರಿಂದ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.ಈ ಕೃತ್ಯದಲ್ಲಿ ಎಷ್ಟು ಉಗ್ರರು ಪಾಲ್ಗೊಂಡಿದ್ದರು ಎಂಬುದು ತಿಳಿದುಬಂದಿಲ್ಲ. ಆದರೆ ಇದು ಪೂರ್ವನಿಯೋಜಿತ ಕೃತ್ಯದಂತಿದೆ. ಇದರಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here