ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ

0
213

 
ಬೆಂಗಳೂರು ಪ್ರತಿನಿಧಿ ವರದಿ
16 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. 6ಎಸಿಪಿಗಳನ್ನು ಮತ್ತು 16 16 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸುವಂತೆ ಸರ್ಕಾರ ಆದೇಶಿಸಿದೆ.
 
 
ವರ್ಗಾವಣೆಗೊಂಡವರ ವಿವರಗಳು ಈ ರೀತಿಯಿದೆ:
ಸಿಡಬ್ಲ್ಯೂ.ಪೂವಯ್ಯ-ಬಿಡಿಎ ವಿಭಾಗದ ಎಸಿಪಿ
ವೇಣುಗೋಪಾಲ್ ಎಂ-ವಿಜಯನಗರ ಉಪವಿಭಾಗ
ಓಬಳೇಶ್ ಬಿ.ಎನ್-ಬೆಂಗಳೂರು ನಗರ ಸಿಸಿಬಿ ಎಸಿಪಿ
ಬಶೀರ್ ಅಹಮದ್.ಟಿ ಫ್ರೇಜರ್ ಟೌನ್ ಉಪವಿಭಾಗ
ಇರ್ಷಾದ್ ಅಹಮದ್ ಖಾನ್-ಡಿಸಿಆರ್ ಇ, ಬೆಂಗಳೂರು
ಶಾಂತಕುಮಾರ್ ಬಿ ಎಸ್- ರಾಜ್ಯ ಗುಪ್ತ ವಾರ್ತೆ ಎಸಿಪಿ
ಪ್ರಶಾಂತ್ ಎಂ ಎಂ-ರಾಜಾಜಿನಗರ ಬೆಸ್ಕಾಂ ಠಾಣೆ ಇನ್ಸ್ ಪೆಕ್ಟರ್
ಜೋತಿರ್ಲಿಂಗ ಹೊನಕಟ್ಟಿ- ಬೆಳಗಾವಿ ಜಿಲ್ಲೆ ಮಾರಿಹಾಳ್ ಠಾಣೆ ಇನ್ಸ್ ಪೆಕ್ಟರ್
ಶೇಖರ್ ಜಿ-ಮೈಸೂರಿನ ಆಲನಹಳ್ಳಿ ಠಾಣೆ ಇನ್ಸ್ ಪೆಕ್ಟರ್
ಕೃಷ್ಣಮುರ್ತಿ ಹೆಚ್-ಬೆಂಗಳೂರಿನ ವಿಜಯನಗರ ಠಾಣೆ
ದಿವಾಕರ್ ಎಂ-ವಿವೇಕನಗರ ಠಾಣೆ, ಬೆಂಗಳೂರು
ಚಂದ್ರಕಾಂತ್ ನಂದಾರೆಡ್ಡಿ-ವಿಜಯಪುರ ಜಿಲ್ಲೆ ಇಂಡಿ ಠಾಣೆ
ಕುಲಕರ್ಣಿ ಹೆಚ್ ಡಿ-ಬೆಂಗಳೂರು ನಗರ ಸಿಸಿಬಿ ಇನ್ಸ್ ಪೆಕ್ಟರ್
ಲಕ್ಷ್ಮೀನಾರಾಯಣಪ್ರಸಾದ್ ಹೆಚ್-ಕಂಟೋನ್ಮೆಂಟ್ ರೈಲ್ವೆ ಠಾಣೆ
ಕಿರಣ್ ಕುಮಾರ್ ಬಿ ನಾಯಕ್- ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಠಾಣೆ
ಜನಾರ್ದನ ಬಿ ಎಲ್-ಶಿವಮೊಗ್ಗ ಜಿಲ್ಲೆ ಸಾಗರ ಠಾಣೆ
ಕಿಶೋರ್ ಕುಮಾರ್ ಬಿ ಕೆ-ನೆಲಮಂಗಲ ಸಂಚಾರಿ ಠಾಣೆ
ಪ್ರಭು  ಬಸವಂತಪ್ಪ ಸೂರಿನ್-ಹು-ಧಾ ನಗರ ಸಿಸಿಬಿ
ಬಿ ಎಂ ಗಂಗಾಧರ್- ಕಲಬುರಗಿ ಸ್ಟೇಷನ್ ಬಜಾರ್ ಠಾಣೆ ಇನ್ಸ್ ಪೆಕ್ಟರ್
ಕೆ ಎಂ ಸತೀಶ್-ಆಂತರಿಕ ಭದ್ರತೆ ವಿಭಾಗದ ಇನ್ಸ್ ಪೆಕ್ಟರ್
ಗಿರೀಶ್ ಹೆಚ್ ಬೋಜಣ್ಣನವರ್ -ಧಾರವಾಡ ನಗರ ಠಾಣೆ

LEAVE A REPLY

Please enter your comment!
Please enter your name here