ಪೊಲೀಸರ ಅಂಧಾ ದರ್ಬಾರ್!

0
529

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪ್ರತಿಭಟನಾ ನಿರತರ ಮೇಲೆ ಪೊಲೀಸ್ ಪೆಟ್ರೋಲ್ ವ್ಯಾನ್ ನುಗ್ಗಿಸಿದ ಘಟನೆ ಫಿಲಿಫೈನ್ಸ್ ನ ಮನಿಲಾ ಎಂಬಲ್ಲಿ ಸಂಭವಿಸಿದೆ. ಮಹಿಳೆಯರು, ಮಕ್ಕಳು ಎನ್ನದೆ ಎಲ್ಲರ ಮೇಲೆ ಆರಕ್ಷಕರು ವಾಹನವನ್ನು ನುಗ್ಗಿಸಿದ್ದಾರೆ. ಭೀಕರ ಘಟನೆಯಲ್ಲಿ 20ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, 50ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here