ಪೇಜಾವರ ಶ್ರೀಗಳಿಗೆ

0
377

ವರದಿ: ಶ್ಯಾಮ್ ಪ್ರಸಾದ್
ಮುಳ್ಳೇರಿಯ ಹವ್ಯಕ ಮಂಡಲದ ಬೆಂಬಲ
ಉಡುಪಿ ಶ್ರೀಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾಗಿ ದಲಿತರ ಹೆಸರಲ್ಲಿ ಬೆದರಿಕೆಯೊಡ್ಡಿರುವವರ ವಿರುದ್ಧ ಹಾಗೂ ಪೇಜಾವರ ಶ್ರೀಗಳಂತಹ ಸಂತರ ತೇಜೋವಧೆಗೈಯುತ್ತಿರುವವರ ವಿರುದ್ದದ ಹೋರಾಟಕ್ಕೆ ಮುಳ್ಳೇರಿಯ ಹವ್ಯಕ ಮಂಡಲ ಬೆಂಬಲವನ್ನು ವ್ಯಕ್ತಪಡಿಸಿದೆ.
ಸಂತರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಕೊನೆಗಾಣಿಸಬೇಕು ಎಂದು ಮುಳ್ಳೇರಿಯ ಹವ್ಯಕ ಮಂಡಲದ ಪದಾಧಿಕಾರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here