ಪೇಜಾವರ ಮಠದಲ್ಲಿಂದು…

0
312

 
ಉಡುಪಿ ಪ್ರತಿನಿಧಿ ವರದಿ
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಪರ್ಯಾಯ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದಲ್ಲಿ ನಡೆಯುವ ಇಂದಿನ ಕಾರ್ಯಕ್ರಮಗಳ ವಿವರ:
 
pejavara mata
 
ಬೆಳಿಗ್ಗೆ ಘಂಟೆ 10.30ಕ್ಕೆ : ಮಹಾಪೂಜೆ
ಸಂಜೆ ಘಂಟೆ 05.00ಕ್ಕೆ : ಚಂದ್ರಶಾಲೆಯಲ್ಲಿ ಪುರಾಣ
ವಿಷಯ : ಶ್ರೀಮದ್ಭಾಗವತ
ಪ್ರವಚನಕಾರರು : ಡಾ.ಹೆಚ್.ಕೆ.ಸುರೇಶಾಚಾರ್ಯ, ಉಡುಪಿ
ಸಂಜೆ ಘಂಟೆ 05.45ಕ್ಕೆ ರಾಜಾಂಗಣದಲ್ಲಿ : ಧಾರ್ಮಿಕ ಉಪನ್ಯಾಸ
ಪ್ರವಚನಕಾರರು : ವಿದ್ವಾನ್ ಖೇಡಾ ವೇದವ್ಯಾಸಾಚಾರ್,ಬೆಂಗಳೂರು
ವಿಷಯ : ಶ್ರೀಮದ್ಭಾಗವತ
ಸಂಜೆ 06.30ಕ್ಕೆ : ಶ್ರೀಪಾದರಿಂದ ಅನುಗ್ರಹ ಸಂದೇಶ
ರಾತ್ರಿ ಘಂಟೆ 07.00ಕ್ಕೆ : ಚಾಮರಸೇವೆ , ರಾತ್ರಿ ಪೂಜೆ
ಸುವರ್ಣ ರಥೋತ್ಸವ : ಸೇವಾಕರ್ತರು : ಮಂಜುನಾಥ್ ಸಿ.ಕೆ, ಉಡುಪಿ
ಮಹಾಪೂಜಾ ರಥೋತ್ಸವ : ಸೇವಾಕರ್ತರು : ರಮೇಶ್ ಭಟ್ ಶ್ರೀದಾಸ್, ಕೆಮ್ತೂರು
ರಾತ್ರಿ ಘಂಟೆ 07ಕ್ಕೆ ರಾಜಾಂಗಣದಲ್ಲಿ ಶರಧಿ ಪಾಟಿಲ್ ಮತ್ತು ಬಳಗ ಇವರಿಂದ ಶಾಸ್ತ್ರೀಯ ಸಂಗೀತ

LEAVE A REPLY

Please enter your comment!
Please enter your name here