ಪೇಜಾವರ ಮಠದಲ್ಲಿಂದು…

0
472

 
ಉಡುಪಿ ಪ್ರತಿನಿಧಿ ವರದಿ
ಉಡುಪಿ ಶ್ರೀ ಮಠ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾಮ ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠದಲ್ಲಿ ನಡೆಯುವ ಇಂದಿನ ಕಾರ್ಯಕ್ರಮಗಳು:
 
 
ಬೆಳಿಗ್ಗೆ ಘಂಟೆ 09.00ಕ್ಕೆ : ಮಹಾಪೂಜೆ
ಸಂಜೆ ಘಂಟೆ 05.00ಕ್ಕೆ : ಚಂದ್ರಶಾಲೆ ಪುರಾಣ
ವಿಷಯ : ಶ್ರೀಮದ್ಭಾಗವತ, ಪ್ರವಚನಕಾರರು :ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯ , ಉಡುಪಿ
ಸಂಜೆ ಘಂಟೆ 05.45 : ಧಾರ್ಮಿಕ ಉಪನ್ಯಾಸ
ಪ್ರವಚನಕಾರರು : ವಿದ್ವಾನ್ ಮೋಹನಾಚಾರ್ಯ, ಬೆಂಗಳೂರು
ಅನುಗ್ರಹ ಸಂದೇಶ : ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು,
ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು
ರಾತ್ರಿ ಘಂಟೆ 07.00ಕ್ಕೆ : ಚಾಮರಸೇವೆ , ರಾತ್ರಿ ಪೂಜೆ.
ಸರ್ವ ಸೇವಾ ಸಹಿತ ಬ್ರಹ್ಮ ರಥೋತ್ಸವ : ಸೇವಾಕರ್ತರು :
ಶ್ರೀ ಕಡಾಂಬಿ ವೆಂಕಟಚಾರಿ, ವಿಜಯನಗರಂ
ಸುವರ್ಣ ಪಾಲಕಿ ಉತ್ಸವ : ಸೇವಾಕರ್ತರು :
ತುಳಸಾ ಮಂಗಳವೆಡೆಕರ್ ಮತ್ತು ಆನಂದ ಮಂಗಳವೆಡೆಕರ್, ಮುಂಬೈ

LEAVE A REPLY

Please enter your comment!
Please enter your name here