ಪೇಜಾವರ ಮಠದಲ್ಲಿಂದು…

0
314

 
ಉಡುಪಿ ಪ್ರತಿನಿಧಿ ವರದಿ
ಶ‍್ರೀಕೃಷ್ಣ ಮಠ, ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠದಲ್ಲಿ ನಡೆಯುವ ಇಂದಿನ ಕಾರ್ಯಕ್ರಮಗಳ ವಿವರ:
ಬೆಳಿಗ್ಗೆ ಘಂಟೆ 08.00ಕ್ಕೆ : ಲಕ್ಷತುಳಸಿ ಅರ್ಚನೆ : ಸೇವಾಕರ್ತರು : ರಾಜು ಮತ್ತು ದೀಪ್ತಿ, ಕೇರಳ
ಬೆಳಿಗ್ಗೆ ಘಂಟೆ 09.00ಕ್ಕೆ : ಮಹಾಪೂಜೆ
ಸಂಜೆ ಘಂಟೆ 05.00ಕ್ಕೆ : ಚಂದ್ರಶಾಲೆಯಲ್ಲಿ ಪುರಾಣ
ವಿಷಯ : ಶ್ರೀಮದ್ಭಾಗವತ.
ಪ್ರವಚನಕಾರರು : ವಿದ್ವಾನ್ ಬ್ರಹ್ಮಣ್ಯಾಚಾರ್, ಉಡುಪಿ
ಸಂಜೆ ಘಂಟೆ 05.45ಕ್ಕೆ : ಧಾರ್ಮಿಕ ಉಪನ್ಯಾಸ : ವಿಷಯ : ಶ್ರೀಮದ್ಭಾಗವತ
ಪ್ರವಚನಕಾರರು : ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠ, ಉಡುಪಿ
ಅನುಗ್ರಹ ಸಂದೇಶ : ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು,
ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು
ರಾತ್ರಿ ಘಂಟೆ 07.00ಕ್ಕೆ : ಚಾಮರಸೇವೆ , ರಾತ್ರಿ ಪೂಜೆ
ಅಖಂಡ ಸಪ್ತೋತ್ಸವ (5 ನೇ ದಿನ) : ಸೇವಾಕರ್ತರು : 1. ಡಾ. ಅನಂತ ಪದ್ಮನಾಭ, ಬೀರೂರು
2. ವಿದ್ವಾನ್ ಬ್ರಹ್ಮಣ್ಯತೀರ್ಥ ಆಚಾರ್, ಬೆಂಗಳೂರು 3. ಪ್ರದೀಪ್ ಕುಮಾರ್, ಉಡುಪಿ
4. ಎಸ್.ಕೆ. ಭುಜಂಗ ರಾವ್, ಬೆಂಗಳೂರು
ಸರ್ವ ಸೇವಾ ಸಹಿತ ಬ್ರಹ್ಮ ರಥೋತ್ಸವ : ಸೇವಾಕರ್ತರು : 1. ರಾಮಕೃಷ್ಣ ಮಂಜಿತ್ತಾಯ, ಕಣಂಜಾರು. 2. ರಮಾದೇವಿ, ಅಲೆವೂರು
ಸಂಜೆ ಘಂಟೆ 07.00ಕ್ಕೆ ರಾಜಾಂಗಣದಲ್ಲಿ : ಸೋಮವಾರಸಂತೆ ಶ್ರೀ ಗುತ್ಯಮ್ಮ ಮೇಳದ ಕಲಾವಿದರಿಂದ ಯಕ್ಷಗಾನ. ಪ್ರಸಂಗ : ಶ್ರೀ ಕೃಷ್ಣ ವಿವಾಹ

LEAVE A REPLY

Please enter your comment!
Please enter your name here