ಪೇಜಾವರ ಮಠದಲ್ಲಿಂದು…

0
378

ಉಡುಪಿ ಪ್ರತಿನಿಧಿ ವರದಿ
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಪರ್ಯಾಯ ಶ‍್ರೀ ಪೇಜಾವರ ಅಧೋಕ್ಷಜ ಮಠದಲ್ಲಿ ನಡೆಯಲಿರುವ ಇಂದಿನ ಕಾರ್ಯಕ್ರಮಗಳ ವಿವರ:
ಬೆಳಿಗ್ಗೆ ಘಂಟೆ 10.30ಕ್ಕೆ : ಮಹಾಪೂಜೆ
ಸಂಜೆ ಘಂಟೆ 05.00ಕ್ಕೆ : ಚಂದ್ರಶಾಲೆಯಲ್ಲಿ ಪುರಾಣ
ವಿಷಯ : ಶ್ರೀಮದ್ಭಾಗವತ
ಪ್ರವಚನಕಾರರು : ಡಾ.ಹೆಚ್.ಕೆ.ಸುರೇಶಾಚಾರ್ಯ, ಉಡುಪಿ
ಸಂಜೆ ಘಂಟೆ 05.45ಕ್ಕೆ ರಾಜಾಂಗಣದಲ್ಲಿ : ಧಾರ್ಮಿಕ ಉಪನ್ಯಾಸ
ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು
ರಾತ್ರಿ ಘಂಟೆ 07.00ಕ್ಕೆ : ಚಾಮರಸೇವೆ , ರಾತ್ರಿ ಪೂಜೆ
ಸಂಜೆ ಘಂಟೇ 07.30ಕ್ಕೆ : ಅಖಂಡ ಸಪ್ತೋತ್ಸವ (2ನೇ ದಿನ)
ಸೇವಾಕರ್ತರು : 1. ಶ್ರೀ ರಾಮಚಂದ್ರ ಉಚ್ಚಿಲ, ಹುಬ್ಬಳ್ಳಿ. 2. ಅನಂತ ಪ್ರಕಾಶ್, ಬೆಂಗಳೂರು, 3. ವಾದಿರಾಜ ರಾವ್, ತಿರುಪತಿ. 4. ವಿಷ್ಣುತೀರ್ಥ, ಕೊಪ್ಪಳ
ಬ್ರಹ್ಮರಥೋತ್ಸವ : ಸೇವಾಕರ್ತರು : ಕೆ.ಶ್ರೀಕಾಂತ್ ಆಚಾರ್ಯ, ಚೆನ್ನೈ
ಸಂಜೆ ಘಂಟೆ 07ರಿಂದ ರಾಜಾಂಗಣದಲ್ಲಿ : ಶರತ್ ಮತ್ತು ಬಳಗ, ಹಳೆಯಂಗಡಿ ಇವರಿಂದ ಗಿಟಾರ್ ವಾದನ
ವಿ.ಸೂ : ದಿನಾಂಕ 10.04.2016 ರವಿವಾರ ಬೆಳಿಗ್ಗೆ 09.00 ಘಂಟೆಗೆ ರಾಜಾಂಗಣದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಲಿದೆ.

LEAVE A REPLY

Please enter your comment!
Please enter your name here