ಪೇಂಟ್ ಫ್ಯಾಕ್ಟರಿ ಧಗಧಗ

0
132

ರಾಷ್ಟ್ರೀಯ ಪ್ರತಿನಿಧಿ ವರದಿ
ಗುಜರಾತ್ ಅಹಮದಾಬಾದ್ ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಆಕಸ್ಮಿಕ ಬೆಂಕಿಯಿಂದ ಪೇಂಟ್ ಘಟಕ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಗೆಗೆ ಸಂಪೂರ್ಣ ಧಗಧಗ ಹೊತ್ತಿ ಹೋಗಿದೆ. ಬೆಂಕಿ ಜ್ವಾಲೆಗೆ ಬಣ್ಣ ತಯಾರಿಕಾ ಘಟಕ ಸಂಪೂರ್ಣ ಅಹುತಿಯಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

LEAVE A REPLY

Please enter your comment!
Please enter your name here