ಪೆರ್ಲದಲ್ಲಿ `ಅಮೃತ ಪಥ'

0
396

ವರದಿ: ಶ್ಯಾಮ್ ಪ್ರಸಾದ್
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಮಂಗಲ ಗೋಯಾತ್ರೆಯು ಮಂಗಳೂರು ಕುಳೂರಿನಲ್ಲಿ 29ರಂದು ಸಮಾರೋಪಗೊಳ್ಳಲಿದೆ.
 
 
 
ಪೂರ್ವಭಾವಿಯಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಸಮಿತಿಗಳ ವತಿಯಿಂದ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕಾಗಿ `ಅಮೃತಪಥ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
 
 
 
ಪೆರ್ಲದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಡಾ| ಎನ್.ಕೆ. ಪ್ರಕಾಶ್, ಡಾ| ಶ್ರೀಪತಿ ಕಜಂಪಾಡಿ ಹಾಗೂ ಪೆರ್ಲ ಪರಿಸರದ ಗೋಪ್ರೇಮಿಗಳು, ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋಸೇವಕರು ಪಾಲ್ಗೊಂಡು ರಸ್ತೆಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here