ಪೆಪ್ಸಿ-ಕೋಲಾ ಬ್ಯಾನ್!

0
277

ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡಿನಲ್ಲಿ ಪೆಪ್ಸಿ, ಕೋಲಾ ವನ್ನು ಬ್ಯಾನ್ ಮಾಡಲು ಚಿಂತನೆ ನಡೆಸಿದೆ. ವಿದೇಶೀ ತಂಪು ಪಾನೀಯ ಕಂಪನಿಗಳಿಗೆ ನಿಷೇಧ ಹೇರಲು ಮುಂದಾಗಿದೆ. ತಮಿಳುನಾಡು ವ್ಯಾಪಾರಿಗಳ ಒಕ್ಕೂಟದಿಂದ ನಿರ್ಧಾರ ಕೈಗೊಳ್ಳಲಾಗಿದೆ.
 
 
 
ತಮಿಳುನಾಡಿನಲ್ಲಿ ಕುಡಿಯುವ ನೀರಿನ ಬರ ಹಿನ್ನೆಲೆಯಲ್ಲಿ ಸ್ಥಳೀಯ ಕಂಪನಿಗಳ ಪಾನೀಯಗಳನ್ನೇ ಮಾರುವಂತೆ ಆಗ್ರಹಿಸಲಾಗಿದೆ. ದೇಶೀ ಪಾನೀಯ ಕಂಪನಿಗಳಿಗೆ ಪ್ರೋತ್ಸಾಹ ನೀಡಬೇಕು. ಜಲ್ಲಿಕಟ್ಟು ನಿಷೇಧ ಹೋರಾಟದಲ್ಲೂ ಈ ಕೂಗು ಎದ್ದಿತ್ತು. ಜನರ ಆರೋಗ್ಯ, ಅಂತಜ‍ಲ ಸಮಸ್ಯೆ ನಿಷೇಧಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here