ಪುಣೆ ಪಾಲಾದ ಬೆನ್ ಸ್ಟೋಕ್ಸ್

0
596

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ ಐಪಿಎಸಲ್ ಆಟಗಾರರ ಹರಾಜು ಆರಂಭವಾಗಿದೆ.  ಐಪಿಎಲ್ ನ 10ನೇ ಆವೃತ್ತಿಗಾಗಿ ಕ್ರಿಕೆಟಿಗರ ಹರಾಜು ನಡೆದಿದೆ.
 
ಹರಾಜು ಪ್ರಕ್ರಿಯೆಯ ವಿವರ:
ಬೆನ್ ಸ್ಟೋಕ್ಸ್-ಇಂಗ್ಲೆಂಡ್ ಅಲ್ ರೌಂಡರ್-ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ -14.50ಕೋಟಿ ರೂ,ಗೆ ಸೇಲ್
ಪವನ್ ನೇಗಿ- ಆಲ್ ರೌಂಡರ್-ರಾಯಲ್ ಚಾಲೆಂಜರ್ಸ್ ಬೆಂಗಳೂರು- 1 ಕೋಟಿ ರೂ.ಗೆ ಹರಾಜು
ಆಂಜಲೋ ಮ್ಯಾಥ್ಯೂಸ್- ಅಲ್ ರೌಂಡರ್- ಡೆಲ್ಲಿ ಡೇರ್ ಡೆಬಿಲ್ಸ್-2 ಕೋಟಿ ರೂ.ಗೆ ಹರಾಜು
ಇಯಾನ್ ಮಾರ್ಗನ್- ಕಿಂಗ್ಸ್ ಇಲವೆನ್ ಪಂಜಾಬ್ ಪಾಲಾಗಿ 2 ಕೋಟಿ ರೂ,ಗೆ ಹರಾಜಾಗಿದ್ದಾರೆ.
ಕೋರಿ ಆಂಡರ್ ಸನ್-ಆಲ್ ರೂಂಡರ್-ಡೆಲ್ಲಿ ಡೇರ್ ಡೆವಿಲ್ಸ್- 1 ಕೋಟಿ ರೂ.
ಕಗಿಸೋ ರಬಾಡ- ಆಲ್ ರೌಂಡರ್-ಆರ್ ಸಿಬಿ ಬೆಂಗಳೂರು- 5 ಕೋಟಿ ರೂ.
ಟ್ರೆಂಟ್ ಬೌಲ್ಟ್-ಫಾಸ್ಟ್ ಬೌಲರ್-ಕೊಲ್ಕತ್ತಾ ನೈಟ್ ರೈಡರ್ಸ್-5 ಕೋಟಿ ರೂ.
ನಿಕೋಲಸ್ ಪೂರನ್- ಮುಂಬೈ ಇಂಡಿಯನ್ಸ್-30ಲಕ್ಷ ರೂ.
ತೈಮಲ್ ಮಿಲ್ಸ್- ಆರ್ ಸಿಬಿ_12 ಕೋಟಿ ರೂ.
ಪ್ಯಾಟ್ ಕಮ್ಮಿನ್ಸ್-ಡೆಲ್ಲಿ ಡೇರ್ ಡೆಮಿಲ್ಸ್-4.5 ಕೋಟಿ ರೂ.
ಮಿಚಲ್ ಜಾನ್ಸನ್- ಮುಂಬೈ ಇಂಡಿಯನ್ಸ್-2 ಕೋಟಿ ರೂ.
ಗೌತಮ್ ಕೆ.ಯಾದವ್-ಅಲ್ ರೌಂಡರ್-ಮುಂಬೈ ಇಂಡಿಯನ್ಸ್-2 ಕೋಟಿ ರೂ.
ಮುರುಗನ್ ಅಶ್ವಿನ್-ಸ್ಪಿನ್ನರ್-ಡೆಲ್ಲಿ ಡೇರ್ ಡೆವಿಲ್ಸ್-1 ಕೋಟಿ ರೂ.
ಟಿ.ನಟರಾಜನ್-ಬೌಲರ್-ಕಿಂಗ್ ಇಲೆವೆನ್ ಪಂಜಾಬ್-30 ಕೋಟಿ ರೂ.
ಆದಿತ್ಯ ತಾರೆ-ವಿಕೆಟ್ ಕೀಪರ್-ಡೆಲ್ಲಿ ಡೇರ್ ದೆವಿಲ್ಸ್-25 ಲಕ್ಷ

LEAVE A REPLY

Please enter your comment!
Please enter your name here