ಪಾರ್ಲಿಮೆಂಟ್ ನಲ್ಲಿ ಬಿಗ್ ಫೈಟ್

0
458

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಸೌತ್ ಆಫ್ರಿಕಾ ಪಾರ್ಲಿಮೆಂಟ್ ನಲ್ಲಿ ಬಿಗ್ ಫೈಟ್ ನಡೆದಿದೆ. ಕೇಪ್ ಟೌನ್ ಪಾರ್ಲಿಮೆಂಟ್ ನಲ್ಲಿ ಸಂಸದರ ನಡುವೆ ಮಾರಾಮರಿ ನಡೆದಿದೆ. ಸಂಸತ್ ಭವನದಲ್ಲೇ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ.
 
 
ವಿರೋಧ ಪಕ್ಷ ಇ.ಎಫ್.ಎಫ್ ಸದಸ್ಯರು ಈ ಕೃತ್ಯ ಎಸಗಿದ್ದಾರೆ. ಅಧ್ಯಕ್ಷ ಜಾಕೊಬ್ ಜುಮಾ ಮಾತನಾಡುವಾಗ ಈ ಘಟನೆ ನಡೆದಿದೆ. ಪಾರ್ಲಿಮೆಂಟ್ ನಲ್ಲಿ ಸಂಸದರ ವರ್ತೆನೆಗೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here