ಪಾಣಿ (ಪಾನಿ)-ಮೋದಿ ವಾಣಿ!

0
423

ಮಸೂರ: ಆರ್ ಎಂ ಶರ್ಮಾ
ಭಾರತದ ಪ್ರಧಾನ ಮಂತ್ರಿ ಶ್ರೀನಂಒ ಈಗಾಗಲೇ ೨೦ ಬಾರ್‍ಇ ಆಕಾಶವಾಣಿಯ ಮೂಲಕ ಭಾರತದ ಮಹಾನ್ ಜನತೆಯೊಂದಿಗೆ ಬೆರೆತು-ಸತ್ವನಿಷ್ಟ ಮಾತಾನಾಡಿದ್ದಾರೆ.
ಪ್ರತಿ ಪ್ರಸ್ತುತಿ-ಸರಳ-ಮನನೀಯ,ಗಮನೀಯ ಗಹನ ಸಂಗತಿಗಳನ್ನು ಕುರಿತೇ ಸಂಭಾಷಣೆ ನಡೆಸಿದರು.
ಎಲ್ಲದರಲ್ಲೂ ವಿಶೇಷ ಕಾಳಜಿ,ಶ್ರದ್ಧೆ-ಶುದ್ಧ-ಸ್ಪಷ್ಟ-ತತ್ವನಿಷ್ಟ ಪ್ರತಿಪಾದನೆಗಳೇ ಮಹತ್ವದ ಸಂಗತಿಗಳು.
ಎಲ್ಲದರಲ್ಲೂ-ಯಾವಾಗಲೂ-ಎಲ್ಲೆಲ್ಲೂ ಭಾರತದ ೧೨೫+ಕೋಟಿಜನಗಳ ಸ್ಗ್ರೇಯಸ್ಸೇ ತಪಸ್ಸು-ಅದಕ್ಕಾಗಿಯೇ ಅವರ ಉಮೇದು-ಮೇಧಾ ಎಲ್ಲಾ ಎರದದ್ದು.
ಅತ್ಯಪುರೂಪದ ವ್ಯಕ್ತಿ ಶ್ರೀ ನಮೋ-ನೀರಿನ ಮಹತ್ವ-ಭಾರತಕ್ಕೆ ನೀರು-ಬೆಳೆ-ಬೆಲೆ-ಬಲ ಎಲ್ಲದಕ್ಕೂ ಬೆಂಬಲ ಇದರ ನೆರಳಿನಲ್ಲಿ ಜನಭಾಗಿತ್ವ-ನೀರನ್ನು-ಉಳಿಸಲು,ಸಂಗ್ರಹಿಸಲು,ಬಳಸಲು ಬಳಸುವ ಚಿಂತನೆ-ಅದಕ್ಕೆ ಮಂಥನೆ ಇದೇ ೨೦ನೇ ಆವೃತ್ತಿಯ ಮನ್ ಕೀ ಬಾತ್ ನ ಕೇಂದ್ರಬಿಂದು.
ಇದಕ್ಕಾಗಿ ಇನ್ನೇನು ತೊಡಗಲಿರುವ ಮಳೆಗಾಲದ ಪೂಣ೯ಲಾಭ ಪಡೆಯಲು-ಜನ,ಮಾಧ್ಯಮ ಸಂಘಟನೆಗಳ ಏಕೀಕರಣ ಅವರ ಕಾಯ೯ವೈಖರಿಯ ಮೇರು ಸಂಗತಿ.
ಅದಕ್ಕಾಗಿ ಎಲ್ಲಾ ಜಲ ಸಂಗ್ರಹಗಳನ್ನು ಚೊಕ್ಕಟವಾಗಿರಿಸಿಕೊಳ್ಳಲು ಮನವಿ.
ಹನಿ ಹನಿ ನೀರನ್ನೂ ಸದ್ಬಳಕೆಮಾಡಲು,ಸಂಗ್ರಹಿಸಲು,ಉಳಿಸಲು-ಯೋಚನೆ-ಯೋಜನೆ-ಪ್ರಾಯೋಜನೆ ಇವೇ ಪರಮ ಸತ್ಯ ಅವರ ಕಾಯ೯ಕ್ಷಮತೆಗೆ.
ಇದಕ್ಕಾಗಿ ಭಾರತ ಸರಕಾರದ ಉಚ್ಚನಿತಿನಿಣಾ೯ಯಕ ಅಂಗ-“ನೀತಿ ಆಯೋಗದ ಪಾಲುಗಾರಿಕೆ ದೇಶದಲ್ಲಿ ಜಾರಿಗೊಂಡ-ಜಾರಿಗೊಳ್ಳುತ್ತಿರುವಎಲ್ಲಾ ಮಾಗೋ೯ಪಾಯಗಳನ್ನೂ ಸಮಥ೯ವಾಗಿ ಬಳಸಲು ಆದೇಶ.
ನೀರು ಪರಮಾತ್ಮನ ದೇಣಿಗೆ ಅಷ್ಟೇ ಮಾತ್ರವಲ್ಲ-ನೀರ್‍ಎ ಪರಮಾತ್ಮ ಎಂಬ ಖಚಿತ ನಿಲುವು.
ಸಘ್ರಹಿತ ನೀರು ಮಳೆಗಾಲದ ಲಾಭವನ್ನು ಮುಂದಿನ ಮಳೆಗಾಲದವರೆಗೆ ಜೀವಂತವಾಗಿಡಲು ಬಲಯುತವಾದ-ಬುದ್ಧಿಯುತವಾದ ಕ್ರಮಗಳು ಇವೇ ಪ್ರಧಾನ ಎಂಬ ಸ್ಪಷ್ಟ ಸಲಹೆ-ಸೂಚನೆ ಅವರದ್ದು.
ಇಡೀ ಸರಕಾರವನ್ನೇ ಅದಕ್ಕಾಗಿಸಜ್ಜುಗೊಳಿಸಿ ಬಳಸಲು ಆದೇಶ.
ಬೆಳೆ-ಇಳುವರಿ-ನಷ್ಟದ ಪರಿಹಾರ ಇಲ್ಲೆಲ್ಲಾ ಅಂತಗ೯ವಾಗಿ ನೀರಿನ ಜಾದೂ ನಮೋ ರವರ ವಾಣಿಯ ಮಣಿ.
ನೀರಿನ ಸವೋ೯ಪಯೋಗಿ ಲಾಭಕ್ಕೆ ಆಧುನಿಕ ತಂತ್ರಜ್ನಾನದ ಉಪಯೋಗಕ್ಕೆ ಒತ್ತು ಅವರ ಮಾತಿನ ಗತ್ತು-ಗುಟ್ಟು-ಗಟ್ಟಿ ಸಂದೇಶ.
ಸ್ಪ್ರಿಂಕ್ಲರ್,ಡ್ರಿಪ್ ಇರಿಗೇಷನ್,ಬೆಳೆ ಪರಿವತ೯ನೆ ಇಲ್ಲೆಲ್ಲಾ-ನೀರು-ಅದರ ಕಾಣಿಕೆ-ದೇಶಕ್ಕೆ-ರೈತರಿಗೆ ವರಮಾನ-ಜನಕ್ಕೆ ನೆಮ್ಮದಿಯ ಜೀವನ ಇದೇ ಅವರ ಮನ್ ಕಿಬಾತ್ ನ ಸಾರಾಂಶ.
ಹೇಗೆನೋಡಲಿ ನೀರು-ನೀರಲ್ಲ ಪರದೈವ-ಅದಕ್ಕೆ ಸಲ್ಲುವುದೇ ಎದ್ದುನಿಲ್ಲಲು ಸಕಲ ಬಲ ಎಂಬ ಪ್ರಬಲ ಪ್ರತಿಪಾದನೆ.
ಎಲ್ಲಾ ನೀರು ಸಂಗ್ರಹಗಾರಗಳೂ ಇನ್ಮುಂದೆ ನೀರಿನ ದೆವಾಲಯಗಳಾಗಲೀ ಎಂತ ಅವರ ಹೆಬ್ಬಯಕೆ.
ಅಲ್ಲಿಗೆ ಸಂಗ್ರಹಗಾರಗಳ ಉಸ್ತುವಾರಿ ಸ್ವಯಂ ವೇದ್ಯ ಮಹತ್ವದ ಬಗೆಗೆ.
ನಮ್ಮ ತೀವ್ರ ಅನಿಸಿಕೆ,ಎಲ್ಲಾ ಸಂಗ್ರಹಗಾರಗಳಿಗಿಂತ ದೇಶದ ಉದಗಲಕ್ಕೂ ಹರಡಿಕೊಂಡಿರುವ-ಅಣೆಕಟ್ಟೆಗಲು ಸಂಪೂಣ೯ ನೀರನ್ನು ಹಿಡಿದಿಡಲು ಅದರ ಆಂತಯ೯ದ ಐಶ್ವಯ೯-“ಹೂಳು” ಖಾಲಿಯಾಗದೇ ಸಾಧ್ಯವೇ?
ಹೂಳನ್ನು ಖಾಲಿಮಾಡಲು-ತಕಬ೯ಬದ್ಧ-ಯೋಜನೆ-ಯೋಚನೆ-ವಿವೇಚನೆ ಬೇಡವೇ?
ಇಡನ್ನೂ ವಿಸ್ತರಿಸಿ ಜಯಗಳಿಸಲು ಇದು ಸಕಲವಲ್ಲವೇ?
ಹೂಳು ನಿಜಕ್ಕೂ ಬಳಸಲು ಯೋಗ್ಯವಾದ ಗೊಬ್ಬರ.
ಹೂಳೆತ್ತುವುದರಿಂದ ದುಪ್ಪಟ್ಟು ಲಾಭ-ಹೆಚ್ಚು ನೀರಿನ ಲಾಭ(ಸಂಗ್ರಹ),ಗೊಬ್ಬರದ ಒದಗಣೆ.
ಇಉ ಏಕೆ ಇಗೀಂದೀಗಲೇ ಯೋಗ್ಯವಾಗಿ ಅನುಷ್ಠನಕ್ಕೆ ಬರಬಾರದು?
ಶ್ರೀ ನಮೋ ಅವರೇ ಹೇಳುವಂತೆ-ಅವರಿಗೆ ಸಲಹೆ-ಸೂಚನೆ ತಲುಪಿಸಲು ಮಹಾನ್ ಜನತೆಗೆಮುಕ್ತ ಆಮಂತ್ರಣ.
ಇದನ್ನು ಬಳಸಿ-ಜನಹಿತ,ರೈತಹಿತ,ಆಹಾರಹಿತವಾದ ಯೋಗ್ಯ ಕೆಲಸಗಳನ್ನು ಮಾಡಲು-ಮಾಡಿಸಲು ಸನ್ನದ್ಧರಾದರೆ ಯುದ್ಧದಲ್ಲಿ ಜಯವಲ್ಲವೇ-ನೀರು ಸಂಗ್ರಾಮ(ಸಂಗ್ರಹ ಸಂಗತಿಗಳು)-ದಲ್ಲಿ?
ಓದುಗರು-ಚಿಂತಿಸಲಿ-ಮಂಥಿಸಲಿ-ಸಂಧಿಸಲಿ ಸಾಧಿಸಲು-ಆಗ-ಸಾಧು-ಸಿಂಧು-ಸಾಧ್ಯ ಎಲ್ಲಾ ಕರಗತ.
ಮತ್ತೆಲ್ಲಿ ವರಾತ-ಕಡಿಮೆ ಬಗೆಗೆ?
ಪಾನಿ-ನೀರು-ಮನಿ-ಹಣ-ಹಣೆಬರಹಕ್ಕೆ ತಕ್ಕುದಾಯಿತು.
ನೀರು-“ವಿರಾಡಪ-ಸಮ್ರಾಡಾಪ!”-ನೀರು ಜಗ,ಜಗಮಗ ಎಲ್ಲಾ ಕೊಟ್ಟು ಜನ -ಜಾನುವಾರು ಇವನ್ನು ಪೋಷಿಸಿ ಉದ್ಧಾರಮಾಡಲು ತ್ರಿಕರಣ ಶುದ್ಧರಾಗಿ ಭಾರತದ ಸಮಸ್ತ ಜನತೆ-ವ್ಯವಸ್ಥೆ ಸನ್ನದ್ಧವಾಗಿ ಒದಗುವುದೇ ಸಧ್ಯದ ಅಗತ್ಯ.
ಇದಕ್ಕಿಲ್ಲ ವಿನಾಯತಿ-ಇದೇ-ಮತಿ-ಗತಿ-ನೀತಿ-ಪ್ರೀತಿ ಎಲ್ಲಾ.
ಇನ್ನುಳಿದವು ಎಲ್ಲಾ ಟೊಳ್ಳು ಅಷ್ಟೆ!
ಆರ್.ಎಂ.ಶಮ೯,
ಮಂಗಳೂರು
[email protected]

LEAVE A REPLY

Please enter your comment!
Please enter your name here