ಪಾಕ್ ಭಯೋತ್ಪಾದನೆಗೆ ಕುಮ್ಮುಕ್ಕು ನೀಡುತ್ತಿರುವುದು ನಿಜ: ಅಮೆರಿಕಾ

0
618

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ಪಾಕಿಸ್ತಾನದ ಕರಾಳ ಮುಖದ ಬಗ್ಗೆ ಅಮೆರಿಕದಿಂದ ವರದಿಯಾಗಿದೆ. ಭಯೋತ್ಪಾದಕರಿಗೆ ಪಾಕ್ ಸೈನಿಕರು ನೆರವು ನೀಡುತ್ತಿದ್ದಾರೆ. ಇದರಿಂದ ಪಾಕಿಸ್ತಾನ ಸರ್ಕಾರವೇ ನೇರವಾಗಿ ಕೈಜೋಡಿಸಿದೆ. ಭಾರತಕ್ಕೆ ಸದಾ ಕಿರುಕುಳ ನೀಡಲು ಪಾಕಿಸ್ತಾನ ಹಪಾಹಪಿಸುತ್ತಿದೆ ಎಂದು ಅಮೆರಿಕ ಉನ್ನತ ಮಟ್ಟದ ಸಮಿತಿ ಮಹತ್ವದ ವರದಿ ಮಾಡಿದೆ.
 
 
 
ಭಾರತವನ್ನು ಕುಗ್ಗಿಸಲು ಪಾಕ್ ಸದಾ ಯತ್ನಿಸುತ್ತಿದೆ. ಭಾರತದ ಮೇಲೆ ದಾಳಿ ನಡೆಸಲು ಪಾಕ್ ಸೈನಿಕರು ಸಂಚು ರೂಪಿಸಿದ್ದಾರೆ. ಇದರಿಂದ ಪಾಕ್ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ನಿಜ ಎಂದು ಅಮೆರಿಕ ವಿಶ್ವಮಟ್ಟದಲ್ಲಿ ಪಾಕ್ ಕರಾಳ ಮುಖವನ್ನು ಈ ರೀತಿಯಲ್ಲಿ ಬಿಚ್ಚಿಟ್ಟಿದೆ. ಈ ಮೂಲಕ ಅಮೆರಿಕ ಸರ್ಕಾರ ಪಾಕಿಸ್ತಾನ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.

LEAVE A REPLY

Please enter your comment!
Please enter your name here