ಪಾಕ್ ಬೋಟ್ ಜಪ್ತಿ

0
325

ರಾಷ್ಟ್ರೀಯ ಪ್ರತಿನಿಧಿ ವರದಿ
ಪಂಜಾಬ್ ನಲ್ಲಿ ಪಾಕಿಸ್ತಾನಕ್ಕೆ ಸೇರಿದ ಬೋಟ್ ಪತ್ತೆಯಾಗಿದೆ. ಗುರುದಾಸ್ ಪುರ-ಅಮೃತ್ ಸರ ಗಡಿಯಲ್ಲಿರುವ ರಾವಿ ನದಿಯಲ್ಲಿ ಪಾಕ್ ನ ಖಾಲಿ ಬೋಟ್ ಪತ್ತೆಯಾಗಿದೆ.
 
 
ಬಿಎಸ್ ಎಫ್ ಯೋಧರು ಪತ್ತೆಯಾದ ಬೋಟ್ ನನ್ನು ವಶಕ್ಕೆ ಪಡೆದಿದ್ದಾರೆ. ಬೋಟ್ ನಲ್ಲಿ ಭಯೋತ್ಪಾದಕರು ಆಗಮಿಸಿದ ಶಂಕೆ ಹಿನ್ನೆಲೆಯಲ್ಲಿ ಬಿಎಸ್ ಎಫ್ ಮತ್ತು ಪಂಜಾಬ್ ಪೊಲಿಸರು ಶೋಧಕಾರ್ಯ ನಡೆಸುತ್ತಿದ್ದಾರೆ.
 
 
ಇದರಿಂದ ಪಂಜಾಬ್ ರಾಜ್ಯದಾದ್ಯಂತ ಭಾರೀ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.

LEAVE A REPLY

Please enter your comment!
Please enter your name here