ಪಾಕ್ ನಿಂದ ಶೆಲ್ ದಾಳಿ

0
429

ರಾಷ್ಟ್ರೀಯ ಪ್ರತಿನಿಧಿ ವರದಿ
ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಪಾಕಿಸ್ತಾನ ತನ್ನ ದಾಳಿಯನ್ನು ಮುಂದುವರಿಸಿದೆ. ಪಾಕ್ ನಡೆಸಿದ ಭಾರೀ ಮೋರ್ಟರ್ ಶೆಲ್ ದಾಳಿಯಲ್ಲಿ ಭಾರತದ ಕಾನ್ ಸ್ಟೇಬಲ್ ಸಾವನ್ನಪ್ಪಿದ್ದಾರೆ.
 
 
ಇಂದು ಬೆಳಗ್ಗೆ ಆರ್ ಎಸ್ ಪುರದ ಸುಚೇತ್ ಘಡ ಸೆಕ್ಟರ್ ನಿಂದ ಅಖ್ನೂರ್ ಸೆಕ್ಟರ್ ಪಾರ್ಗ್ವಾಲ್ ವರೆಗೆ ಪಾಕ್ ರೇಂಜರ್ಸ್ ಗಳು ಶೆಲ್ ದಾಳಿ ನಡೆಸಿತ್ತು. ಈ ದಾಳಿಯಲ್ಲೀ ಓರ್ವ ಭಾರತೀಯ ಮುಖ್ಯ ಕಾನ್ ಸ್ಟೆಬಲ್ ಸಾವನ್ನಪ್ಪಿದ್ದು, ಮೂವರು ಸಬ್ ಇನ್ಸ್ ಸ್ಟೆಕ್ಟರ್ ಗಳಿಗೆ ಗಾಯಗೊಂಡಿದ್ದಾರೆ.

LEAVE A REPLY

Please enter your comment!
Please enter your name here