ಪಾಕ್ ನಲ್ಲಿ ಸ್ಫೋಟ

0
403

ಬ್ರೇಕಿಂಗ್ ‍ನ್ಯೂಸ್
ಪಾಕಿಸ್ತಾನದಲ್ಲಿ ಸ್ಫೋಟವಾಗಿದೆ. ಪಾಕ್ ನ ಚೆರ್ಸೆಡ್ಡಾದಲ್ಲಿ ಸರಣಿ ಸ್ಫೋಟವಾಗಿದೆ. ಸ್ಥಳೀಯ ನ್ಯಾಯಾಲಯದ ಮುಂದೆ ಸ್ಫೋಟ ಮತ್ತು ಫೈರಿಂಗ್ ಸಂಭವಿಸಿದೆ. ‍ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
 
 
ಘಟನೆಯಲ್ಲಿ ಮೂವರು ಸೂಸೈಡ್ ಬಾಂಬರ್ಸ್ ಗಳು ಹತ್ಯೆಯಾಗಿದ್ದಾರೆ. ಸ್ಫೋಟದಲ್ಲಿ ಓರ್ವ ಲಾಯರ್ ಸೇರಿ ನಾಲ್ವರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಸುತ್ತಮುತ್ತಲ ಆಸ್ಪತ್ರೆಗಳಲ್ಲಿ ತುರ್ತು ಸ್ಥಿತಿ ಘೋಷಿಸಲಾಗಿದೆ

LEAVE A REPLY

Please enter your comment!
Please enter your name here