ಪಾಕ್ ಜೈಲಿನಿಂದ ಭಾರತೀಯ ಮೀನುಗಾರರ ಬಿಡುಗಡೆ

0
497

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪಾಕಿಸ್ತಾನ ಜೈಲಿನಿಂದ ಭಾರತೀ ಮೀನುಗಾರರ ಬಿಡುಗಡೆಯಾಗಿದೆ. ಜಲಗಡಿ ನಿಯಮ ಉಲ್ಲಂಘಿಸಿ ಪಾಕಿಸ್ತಾನದ ಜೈಲು ಸೇರಿದ್ದ 227 ಭಾರತೀಯ ಮೀನುಗಾರರ ಬಿಡುಗಡೆಯಾಗಿದ್ದು ನಿನ್ನೆ ಭಾರತ-ಪಾಕ್ ಗೆ ಸಂಪರ್ಕ ಕಲ್ಪಿಸುವ ವಾಘಾ ಗಡಿ ಮೂಲಕ ಸ್ವದೇಶಕ್ಕೆ ಮರಳಿಸಿದ್ದಾರೆ.
 
 
ಪಾಕಿಸ್ತಾನ ಪೊಲೀಸರು 227 ಭಾರತೀಯ ಮೀನುಗಾರರನ್ನು ಲಾಹೋರ್ ಗೆ ಕರೆತಂದು ಬಳಿಕ ವಾಘಾ ಗಡಿಯಲ್ಲಿ ಭಾರತದ ಸೇನೆಗೆ ಹಸ್ತಾಂತರಿಸಿದ್ದಾರೆ.

LEAVE A REPLY

Please enter your comment!
Please enter your name here