ಪಾಕ್ ಗೆ ಚೀನಾ ನೆರವು

0
326

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪಾಕಿಸ್ತಾನದ ಯೋಜನೆಗಳಿಗೆ ಚೀನಾ ದೇಶ ಸಾವಿರಾರು ಕೋಟಿ ನೆರವು ನೀಡಿದೆ. ಪಾಕ್ ನ ರೈಲ್ವೆ ಸಂಪರ್ಕ ಜಾಲ ಮೇಲ್ದರ್ಜೆಗೇರಿಸುವ ಯೋಜನೆ ಮತ್ತು ಇರಾನ್ ಗೆ ಅಗತ್ಯ ಇಂಧನ ಪೂರೈಸುವ ಅನಿಲ ಪೈಪ್ ಲೈನ್ ಯೋಜನೆಗಳಿಗೆ ನೆರವು ನೀಡಿದೆ.
 
 
ಈ ಎರಡು ಯೋಜನೆಗಳಿಗೆ ಚೀನಾದಿಂದ 57 ಸಾವಿರ ಕೋಟಿ ನೆರವು ಪಡೆದಿದೆ. ಅಂದಾಜು 67 ಸಾವಿರ ಕೋಟಿ ಯೋಜನೆಗೆ ಪಾಕ್ ಒಪ್ಪಿಗೆ ನೀಡಿದೆ. ಪ್ರತಿ ಯೋಜನೆಯ ಶೇಕಡಾ 85ರಷ್ಟನ್ನು ಚೀನಾ ಭರಿಸಲಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here