ಪಾಕ್ ಕ್ರಿಕೆಟಿಗ ಹನೀಫ್ ಇನ್ನಿಲ್ಲ

0
170

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಪಾಕ್ ನ ಮಾಜಿ ಟೆಸ್ಟ್ ಕ್ರಿಕೆಟಿಗ ಹನೀಫ್ ಮೊಹ್ಮದ್ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹನೀಫ್ ನಿಧನರಾಗಿದ್ದಾರೆ.
 
 
ಗುಜರಾತ್ ಮೂಲದ ಹನೀಫ್ ಪಾಕ್ ನಲ್ಲಿ ವಾಸವಿದ್ದರು. ಪಾಕ್ ನ ‘ಲಿಟ್ಲ್ ಮಾಸ್ಟರ್ ‘ಎಂದೇ ಖ್ಯಾತರಾಗಿದ್ದರು. ಹನೀಫ್ ಮೊಹ್ಮದ್ ಅವರಿಗೆ 81 ವರ್ಷ ವಯಸ್ಸಾಗಿತ್ತು. ಹನೀಫ್ ಅವರು ಉಸಿರಾಟದ ತೊಂದರೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
 
 
ಪಾಕಿಸ್ತಾನದ ಪರ 55 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ 12 ಶತಕ ದಾಖಲಿಸಿದ್ದರು.

LEAVE A REPLY

Please enter your comment!
Please enter your name here