ಪವಿತ್ರ ಮಸೀದಿಯಲ್ಲಿ ಹೊಸ ಶಕೆ

0
224

ಮುಂಬೈ ಪ್ರತಿನಿಧಿ ವರದಿ
ಪವಿತ್ರ ಮಸೀದಿಯಲ್ಲಿ ಇಂದಿನಿಂದ ಹೊಸ ಶಕೆ ಆರಂಭವಾಗಿದೆ. ಕಡೆಗೂ ಮಹಿಳಾ ಹೋರಾಟಕ್ಕೆ ಜಯ ದೊರಕಿದೆ. ಇಂದು ಮಧ್ಯಾಹ್ನ ಮುಂಬೈನ ಪವಿತ್ರ ಮಸೀದಿ ಹಾಜಿ ದರ್ಗಾಕ್ಕೆ ಮಹಿಳೆಯರು ಪ್ರವೇಶ ಮಾಡಿದ್ದಾರೆ.
 
 
5 ವರ್ಷಗಳ ಕಾನೂನು ಹೋರಾಟದ ಬಳಿಕ ಹಾಜಿ ದರ್ಗಾಕ್ಕೆ 80 ನಾರಿಯರ ಗುಂಪು ಪ್ರವೇಶ ಮಾಡಿದ್ದಾರೆ. ಇದರಿಂದ ಮಹಿಳಾ ಹೋರಾಟಕ್ಕೆ ದರ್ಗಾದ ಆಡಳಿತ ಮಂಡಳಿ ತಲೆಬಾಗಿದೆ.

LEAVE A REPLY

Please enter your comment!
Please enter your name here