ಪವಾಡ ಸದೃಶದ ರೀತಿಯಲ್ಲಿ ಬದುಕುಳಿದ ಮಗು

0
399

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪೂರ್ವಾ ಚೀನಾದ ವೆಂಗ್ ಜೂ ನಲ್ಲಿ ನಡೆದ ಕಟ್ಟಡ ಕುಸಿತದ ದುರಂತದಲ್ಲಿ ಮಗುವೊಮದು ಪವಾಡ ಸದೃಶ್ಯದಲ್ಲಿ ಪಾರಾಗಿದೆ. ಅವಶೇಷಗಳಡಿ ಸಿಲುಕಿದ್ದ 3 ವರ್ಷದ ಹೆಣ್ಣುಮಗುವನ್ನು ರಕ್ಷಣೆ ಮಾಡಲಾಗಿದೆ.
 
 
ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಮಗು 15 ಗಂಟೆಗಳ ಬಳಿಕ ಜೀವಂತವಾಗಿ ರಕ್ಷಣೆ ಮಾಡಲಾಗಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಮಗು ಸುರಕ್ಷಿತವಾಗಿದೆ.
 
 
ಈ ದುರಂತ ಸಂಭವಿಸಿದಾಗ ಮಗುವಿನ ತಂದೆ-ತಾಯಿ ಮಗುವನ್ನು ತಮ್ಮ ತೋಳಲ್ಲಿ ಹಿಡಿದು ರಕ್ಷಿಸಿದ್ದಾರೆ. ಆದರೆ ಕಟ್ಟಡದ ಅವಶೇಷಗಳಡಿ ಸಿಲುಕಿ ಮಗುವಿನ ಪೋಷಕರ ಸಾವನ್ನಪ್ಪಿದ್ದಾರೆ. ದುರಂತರದಲ್ಲಿ 22 ಮಂದಿ ಸಾವನ್ನಪ್ಪಿದ್ದರು 6 ಮಂದಿಯನ್ನು ರಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here