ಪರೀಕ್ಷಾ ವೇಳಾಪಟ್ಟಿ ಪ್ರಕಟ

0
173

ಬೆಂಗಳೂರು ಪ್ರತಿನಿಧಿ ವರದಿ
ಎಸ್ ಎಸ್ ಎಲ್ ಸಿ ಬೋರ್ಟ್ ನಿಂದ 2016-17ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್ 30ರಿಂದ ಏಪ್ರಿಲ್ 12ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ.
 
 
ಪರೀಕ್ಷಾ ವಿವರ ಈ ರೀತಿಯಿದೆ:
ಮಾರ್ಚ್ 30-ಪ್ರಥಮ ಭಾಷೆ
ಏಪ್ರಿಲ್ 3- ಗಣಿತ
ಏಪ್ರಿಲ್ 5- ದ್ವಿತೀಯ ಭಾಷೆ
ಏಪ್ರಿಲ್ 7-ವಿಜ್ಞಾನ
ಏಪ್ರಿಲ್ 10- ತೃತೀಯ ಭಾಷೆ
ಏಪ್ರಿಲ್ 12 -ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದೆ.

LEAVE A REPLY

Please enter your comment!
Please enter your name here