'ಪದ್ಮ' ಪ್ರಶಸ್ತಿ ಪ್ರದಾನ

0
342

 
ನವದೆಹಲಿ ಪ್ರತಿನಿಧಿ ವರದಿ
ನವದೆಹಲಿಯಲ್ಲಿ ಪದ್ಮ ಪ್ರಶಸ್ತಿ ಸಮಾರಂಭ ನಡೆದಿದೆ. ವಿವಿಧ ಕ್ಷೇತ್ರಗಳ 56 ಗಣ್ಯರಿಗೆ ಪದ್ಮ ಪುರಸ್ಕಾರ ಲಭಿಸಿದೆ. ಇವರ ಪೈಕಿ ಇಂದು 52 ಗಣ್ಯರಿಗೆ ಪದ್ಮ ಪುರಸ್ಕಾರ ಪ್ರದಾನ ನಡೆದಿದೆ. ಉಳಿದ ಗಣ್ಯರಿಗೆ ಮುಂದಿನ ತಿಂಗಳು ಪುರಸ್ಕಾರ ಲಭಿಸಲಿದೆ. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ , ಕೇಂದ್ರ ಸಚಿವ ಸಂಪುಟ ಸಚಿವರು, ಪ್ರತಿಪಕ್ಷಗಳ ನಾಯಕರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದಾರೆ.
 
 
 
 
ಅರ್ಥಶಾಸ್ತ್ರಜ್ಞ ಅವಿನಾಶ್ ದೀಕ್ಷಿತ್ ಗೆ ಪದ್ಮ ವಿಭೂಷಣ ಪ್ರಶಸ್ತಿ ದೊರಕಿದೆ. ಮಾಜಿ ಗವರ್ನರ್ ಜಗಮೋಹನ್ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿಗೆ
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಕರ್ನಾಟಕದ ಶ್ರೀಶ್ರೀರವಿಶಂಕರ್, ಖ್ಯಾತ ನಟ ಅನುಪಮ್ ಖೇರ್, ಖ್ಯಾತ ಗಾಯಕ ಉದಿತ್ ನಾರಾಯಣ್ , ಬ್ಯಾಡ್ಮಿಂಟನ್ ಕ್ರೀಡಾಪಟು ತಾರೆ ಸೈನಾ ನೆಹ್ವಾಲ್ ಸೇರಿ 52 ಗಣ್ಯರು ಪದ್ಮ ಪ್ರಶಸ್ತಿ ಸ್ವೀಕರಿಸಿದ್ದಾರೆ.

LEAVE A REPLY

Please enter your comment!
Please enter your name here