ಪದವೀಧರರಿಗೆ ಪ್ರೋತ್ಸಾಹಧನ

0
213

 
ಬೆಂಗಳೂರು ಪ್ರತಿನಿಧಿ ವರದಿ
ಕಾನೂನು ಇಲಾಖೆಯಡಿಯಲ್ಲಿ 2016-17 ನೇ ಸಾಲಿನ ನವ ಕಾನೂನು ಪದವೀಧರರಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಿದೆ.
 
 
 
ಈ ಯೋಜನೆಗೆ ಸಂಬಂಧಿಸಿದಂತೆ ಡಿಸೆಂಬರ್ 19 ರಂದು ಸರ್ಕಾರ ಆದೇಶವನ್ನು ಹೊರಡಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಕಾನೂನು ಇಲಾಖೆಯ ವೆಬ್‍ಸೈಟ್ www.karnataka.gov.in/law/paes/home.aspx’ ನಲ್ಲಿ Government Orders and Circulars ಲಿಂಕ್ ನ 2016 ಈoಟಜeಡಿ ನಿಂದ ಪಡೆಯಬಹುದಾಗಿದೆ” ಎಂದು ಕಾನೂನು ಇಲಾಖೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here