ಪತಂಜಲಿ ಸಾಮೂಹಿಕ ಸೂರ್ಯ ನಮಸ್ಕಾರ

0
118


ರಥಸಪ್ತಮಿಯ ಪ್ರಯುಕ್ತ ಮೂಡುಬಿದಿರೆಯ ಪತಂಜಲಿ ಯೋಗ ಸಮಿತಿ ಹಾಗೂ ಮಹಿಳಾ ಪತಂಜಲಿ ಯೋಗ ಸಮಿತಿ ವತಿಯಿಂದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವು ಮೂಡುಬಿದಿರೆ ಮುರಗೋಳಿಯ ಜಿ.ಕೆ. ಗಾರ್ಡನ್ ಸಿಟಿಯಲ್ಲಿ ಫೆ.9ಭಾನುವಾರಂದು ನಡೆಯಿತು.
ಈ ಸಂದರ್ಭದಲ್ಲಿ ಎಲ್ಲಾ ಕೇಂದ್ರದ ಶಿಕ್ಷಕರು ಹಾಗೂ ಯೋಗಾರ್ತಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here