ದೇಶಪ್ರಮುಖ ಸುದ್ದಿವಾರ್ತೆ

ಪಟಾಕಿ ಸ್ಫೋಟ

ರಾಷ್ಟ್ರೀಯ ಪ್ರತಿನಿಧಿ ವರದಿ
ಹಳೇ ದೇಹಲಿಯ ಚಾಂದನಿಚೌಕ್ ಬಳಿ ಸ್ಫೋಟವಾಗಿದೆ. ಇಲ್ಲಿನ ನಯಾಬಜಾರ್ ಮಾರ್ಕೆಟ್ ನಲ್ಲಿ ಪಟಾಕಿ ಸ್ಫೋಟವಾಗಿದೆ.
 
 
ಈ ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರಿಗೆ ಗಾಯಗಳಾಗಿವೆ. ಬೀಡಿ ಕಿಡಿಯಿಂದ ಪಟಾಕಿಗೆ ಬೆಂಕಿ ತಗುಲಿ ಸ್ಫೋಟವಾಗಿದೆ. ಪಟಾಕಿಗಳನ್ನು ಕೊಂಡೊಯ್ಯುತ್ತಿದ್ದ ಯುವಕ ದುರ್ಮರಣ ಹೊಂದಿದ್ದಾನೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here