ಪಂಚಮಿಗೆ ಸ್ವಾಗತ

0
597

ವರದಿ: ಸುದೇಶ್ ಜೈನ್
ಮೂಡಬಿದಿರೆ ಜೈನ ಪ್ರೌಡಶಾಲೆಯ ೯ನೇ ತರಗತಿಯ NCC ARMY (ಭೂದಳ) ವಿಭಾಗದ Cadet SGT(Sargent) ಪಂಚಮಿ ಮಾರೂರು ದೆಹಲಿಯಲ್ಲಿ ನಡೆದ ಗಣರಾಜೋತ್ಸವದ ಪೆರೇಡ್ ನಲ್ಲಿ ಭಾಗವಹಿಸಿ ಒಂದು ತಿಂಗಳ ರಾಷ್ಟ್ರೀಯ NCC ಶಿಬಿರದಲ್ಲಿ ಪಾಲ್ಗೊಂಡು ಹಿಂದಿರುಗಿದಾಗ ಹೆಮ್ಮೆಯ ಶಾಲಾ ಮುಖ್ಯೋಪದ್ಯಾಯರು, ಅಧ್ಯಾಪಕರು & ವಿದ್ಯಾರ್ಥಿಗಳು ಸ್ವಾಗತಿಸಿ,ಸನ್ಮಾನ ಕಾರ್ಯಕ್ರಮ ವನ್ನು ಹಮ್ಮಿಕೊಂಡರು.
 
 
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಮುನಿರಾಜ ರೆಂಜಾಳ ಹಾಗೂ NCC ಮಾರ್ಗದರ್ಶಕರಾದ ANO’s (Associative NCC officer) ನವೀನ್,ಕಾಂಚನಶ್ರೀ,ಸುಧಾ ಹಾಗೂ ಶ್ಯಾಮ ಪ್ರಸಾದ್ & ಪಂಚಮಿಯ ತಂದೆ ಪಾರ್ಶ್ವನಾಥ ಮತ್ತು ತಾಯಿ ದೀಪಾಶ್ರೀ ಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here