ಪಂಚಕ್ಷೇತ್ರಗಳ ಸಾಧಕಿ ಈಕೆ

0
281

ಪಂಚಮಿ ಮಾರೂರು ಎಂದಾಕ್ಷಣ ನೆನಪಾಗುವುದು ಪಂಚಕ್ಷೇತ್ರಗಳ ಸಾಧಕಿ, ಪಂಚಮುಖಿ ಪ್ರತಿಭೆ ರಾಜ್ಯ-ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಪಂಚಮಿ ಎಂಬುದಾಗಿ. ಯಕ್ಷಗಾನ, ಭರತನಾಟ್ಯ, ನೃತ್ಯ, ಸಂಗೀತ, ಶಿಕ್ಷಣ ಇವೆಲ್ಲದರಲ್ಲೂ ಸೈ ಎನಿಸಿಕೊಂಡ ಪ್ರತಿಭೆ ಈಗ ಇನ್ನೊಂದು ಕ್ಷೇತ್ರಕ್ಕೆ ಕಾಲಿರಿಸಿ ಅದರಲ್ಲೂ ಜೈ ಎನಿಸಿಕೊಂಡಿದ್ದಾಳೆ. ಆದುವೇ NCC ಕ್ಷೇತ್ರ.
 
 
 
ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಅದರ ತುತ್ತತುದಿಯ ಗುರಿ ಮುಟ್ಟಲೇ ಬೇಕೆಂಬುದು ಪಂಚಮಿಯ ಛಲ. ಅದರಂತಯೇ NCC ಕ್ಷೇತ್ರ ಆಯ್ಕೆ ಮಾಡಿಕೊಂಡು ಈ ವರ್ಷ:-
1) ಜುಲೈ 8 ರಿಂದ 27ರ ವರೆಗೆ – ATC Camp(ಮೂಡಬಿದ್ರೆ ಆಳ್ವಾಸ್)
2) ಆಗಸ್ಟ್ 4 ರಿಂದ 13ರ ವರೆಗೆ – TSC Camp(Thal Sainik Camp) ಶಿವಮೊಗ್ಗ.
3) ಆಗಸ್ಟ್ 14 ರಿಂದ 23ರ ವರೆಗೆ – IGC/TSC Camp (ಬೆಳಗಾವಿ)
4) ಸೆಪ್ಟೆಂಬರ್ 28 ರಿಂದ 7ರ ವರೆಗೆ – RDC launching Camp 1 (ಆಳ್ವಾಸ್ ಮೂಡಬಿದ್ರೆ)
5) ಅಕ್ಟೋಬರ್ 18 ರಿಂದ 27ರ ವರೆಗೆ RDC launching Camp 2 (ಆಳ್ವಾಸ್ ಮೂಡಬಿದ್ರೆ)
6) ಅಕ್ಟೋಬರ್ 30 ರಿಂದ ನವೆಂಬರ್ 8ರ ವೆರೆಗೆ RDC launching Camp 3 (ಆಳ್ವಾಸ್ ಮೂಡಬಿದ್ರೆ)
7) ನವೆಂಬರ್ 9 ರಿಂದ 18ರ ವರೆಗೆ – IGC-RDC (ಮೈಸೂರು)
8) ನವೆಂಬರ್ 24 ರಿಂದ ಡಿಸೆಂಬರ್ 3ರ ವರೆಗೆ -Pre-RDC Camp 1 (ಬೆಂಗಳೂರು)
9) ಡಿಸೆಂಬರ್ 9 ರಿಂದ 18ರ ವರೆಗೆ -Pre-RDC Camp 2 (ಬೆಂಗಳೂರು)
10) ಡಿಸೆಂಬರ್ 19 ರಿಂದ 28 ವರೆಗೆ -Pre-RDC Camp (ಬೆಂಗಳೂರು)
ಹೀಗೆ 100 ದಿನಗಳ 10 Camp ಗಳನ್ನು ಸಮರ್ಥವಾಗಿ ನಿಭಾಯಿಸಿ ದೆಹಲಿಯಲ್ಲಿ ನಡೆಯುವ RDC (Republic Day Camp) ಗೆ ಆಯ್ಕೆಗೊಂಡಿದ್ದಾಳೆ.
18 Karnataka Battalion NCC ಯಿಂದ 2017-RDC ಆಯ್ಕೆಗೊಂಡ ಏಕೈಕ JW Cadet ಈಕೆ.
ಇಂದು ದೆಹಲಿಗೆ ಪಯಣಿಸಿತ ಈಕೆ RDC Camp ಮುಗಿಸಿ ಫೆಬ್ರವರಿ ಮೊದಲ ವಾರದಲ್ಲಿ ಹಿಂದಿರುಗಲಿದ್ದಾಳೆ.
ಮಾಹಿತಿ:- ಸುದೇಶ್ ಜೈನ್ ಮಕ್ಕಿ ಮನೆ

LEAVE A REPLY

Please enter your comment!
Please enter your name here