ನೋಟ್ ಬ್ಯಾನ್ ಸರ್ವೆ ನಕಲಿ

0
224

ರಾಷ್ಟ್ರೀಯ ಪ್ರತಿನಿಧಿ ವರದಿ
500 ಮತ್ತು 1000 ನೋಟು ಬ್ಯಾನ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆ್ಯಪ್ ಬಿಡುಗಡೆ ಮಾಡಿದ್ದರು. ಈ ಆ್ಯಪ್ ಪ್ರಕಾದ ಶೇ.90ರಷ್ಟು ಮಂದಿ ನೋಟು ಬ್ಯಾನ್ ಬೆಂಬಲಿಸಿದ್ದಾರೆ.
 
 
ಆದರೆ ನೋಟ್ ಬ್ಯಾನ್ ಸರ್ವೆ ಕುರಿತು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯೆ ನೀಡಿದ್ದಾರೆ.ನೋಟ್ ಬ್ಯಾನ್ ಸರ್ವೆ ನಕಲು ಮತ್ತು ಪ್ರಯೋಜಿತವಾಗಿದೆ. ಪ್ರಧಾನಿ ಮೋದಿ ಮೊದಲು ಸಂಸತ್ ಕಲಾಪಕ್ಕೆ ಹಾಜರಾಗಲಿ. ಪ್ರಧಾನಿ ಪದೇ ಪದೇ ಕಲಾಪ ತಪ್ಪಿಸುತ್ತಿರುವುದ ಏಕೆ ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here