ನೋಟ್ ಬ್ಯಾನ್ ಸಮರ್ಥಿಸಿಕೊಂಡ ಮೋದಿ

0
497

ಮುಂಬೈ ಪ್ರತಿನಿಧಿ ವರದಿ
ಸಾರ್ವಜನಿಕ ವಲಯದಲ್ಲಿ ಹಣದ ಹೂಡಿಕೆ ಏರಿಕೆಯಾಗಿದೆ. ತಕ್ಷಣಕ್ಕೆ ಪ್ರತಿಫಲ ಸಿಗದೆ ಇರಬಹುದು, ದೀರ್ಘ ಕಾಲಕ್ಕೆ ಪ್ರತಿಫಲ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
 
 
 
ಮುಂಬೈನಲ್ಲಿ NISM ಕ್ಯಾಂಪಸ್ ಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ನೋಟ್ ಬ್ಯಾನ್ ನಿಂದ ಮುಂದೆ ಭಾರೀ ಲಾಭವಾಗಲಿದೆ ಎಂದು ನೋಟ್ ಬ್ಯಾನ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
 
 
 
ವ್ಯಾಪಾರ ವಹಿವಾಟು ದೇಶದ ಆರ್ಥಿಕ ವ್ಯವಸ್ಥೆಗೆ ಬೆನ್ನೆಲುಬು. ರಾಜಕೀಯ ಲಾಭಕ್ಕಾಗಿ ಈ ನಿರ್ಧಾರ ಕೈಗೊಂಡಿಲ್ಲ. ಸ್ಟಾರ್ಟ್ ಅಪ್ ಯೋಜನೆಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಕೌಶಲ್ಯ ಅಭಿವೃದ್ಧಿಯೇ ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ.

LEAVE A REPLY

Please enter your comment!
Please enter your name here