ನೋಟ್ ಬ್ಯಾನ್ ಗೆ 1 ತಿಂಗಳು

0
179

ರಾಷ್ಟ್ರೀಯ ಪ್ರತಿನಿಧಿ ವರದಿ
ಕೇಂದ್ರ ಸರ್ಕಾರದಿಂದ ಹಳೆ ನೋಟುಗಳು ಬ್ಯಾನ್ ಇಂದಿಗೆ ಒಂದು ತಿಂಗಳಾಯಿತು. ನ.8ರಂದು ರಾಷ್ಟ್ರದಲ್ಲಿ 500 ಮತ್ತು 1000 ರೂ.ಮುಖಬೆಲೆಯ ನೋಟ್ ರದ್ದಾಗಿದೆ.
 
 
ನೋಟ್ ಬ್ಯಾನ್ ಆದಾಗಿನಿಂದ ಜನರು ತೀವ್ರ ಪರದಾಟ ನಡೆಸಿದ್ದಾರೆ. ಅಲ್ಲದೆ ದಿನ ನಿತ್ಯ ಬ್ಯಾಂಕ್, ಎಟಿಎಂ ಮುಂದೆ ಕಿ.ಮೀಸಟ್ಟಲೆ ಸರತಿ ಸಾಲು ಕಂಡುಬರುತ್ತಿದೆ. ಜತೆಗೆ ಎಟಿಎಂಗಳ ಮುಂದೆ ನಿತ್ಯ ನೋ ಕ್ಯಾಶ್ ಅನ್ನೋ ಬೋರ್ಡ್ ಬೇರೆ…
 
 
 
ನೋಟ್ ಬ್ಯಾನ್ ಆಗಿ ಇಂದಿಗೆ 30 ದಿನಗಳಾದರೂ ಹಣಕ್ಕಾಗಿ ಸಾರ್ವಜನಿಕರ ಪರದಾಟ ಕಷ್ಟ ಇನ್ನೂ ಕಡಿಮೆಯಾಗಿಲ್ಲ. ಆದರೆ 50 ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳು ಸರಿ ಹೋಗುತ್ತದೆ ಎಂದು ಪ್ರದಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here