ನೋಟ್ ಬ್ಯಾನ್ ಗದ್ದಲ

0
184

 
ನವದೆಹಲಿ ಪ್ರತಿನಿಧಿ ವರದಿ
ಇತ್ತ ರಾಜ್ಯಸಭೆಯಲ್ಲಿ ನೋಟ್ ಬ್ಯಾನ್ ಗದ್ದಲ ಮುಂದುವರಿದಿದೆ. ಆಡಳಿತ-ಪ್ರತಿಪಕ್ಷಗಳ ನಡುವೆ ಗದ್ದಲ ಉಂಟಾಗಿದೆ. ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಪಕ್ಷಗಳು ಆಗ್ರಹಿಸುತ್ತಿದೆ.
 
 
ಸದನದಲ್ಲಿ ಕಾಂಗ್ರೆಸ್ ವರ್ತನೆಗೆ ಕಾಂಗ್ರೆಸ್ ಪಕ್ಷ ತಮಾಷೆ ಮಾಡುತ್ತಿದೆ. ನೋಟ್ ಬ್ಯಾನ್ ವಿಚಾರದಲ್ಲಿ ಕಾಂಗ್ರೆಸ್ ನಾಟಕ ಮಾಡುತ್ತಿದೆ. ಚರ್ಚೆಗೆ ಸರ್ಕಾರ ಸಿದ್ಧವಿದ್ದರೂ ವಿಪಕ್ಷಗಳು ಕೇಳಲು ಸಿದ್ಧವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here