ನೋಟು ಮಾಫಿಯಾ!

0
339

ರಾಷ್ಟ್ರೀಯ ಪ್ರತಿನಿಧಿ ವರದಿ
ಕೇಂದ್ರ ಸರ್ಕಾರದಿಂದ 500 ರೂ. ಮತ್ತು 1000ರೂ.ಮುಖಬೆಲೆಗೆ ನೋಟುಗಳು ಬ್ಯಾನ್ ಆದ ಹಿನ್ನೆಲೆಯಲ್ಲಿ ಕಪ್ಪುಕುಳಗಳು ಹಳೆಯ ನೋಟು ಬದಲಾವಣೆಗೆ ಮಕ್ಕಳನ್ನು ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
 
 
ಕಪ್ಪುಕುಳಗಳ ಗಾಳಕ್ಕೆ ಸಿಕ್ಕ ಬಾಲಕರು ಹೈದರಾಬಾದ್ ನಲ್ಲಿ ರಿಸರ್ವ್ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆಧಾರ್ ಕಾರ್ಡ್ ಇರುವ ಮಕ್ಕಳು ಹಳೆಯ ನೋಟುಗಳನ್ನು ಬದಲಾವಣೆ ಮಾಡಲು ಯತ್ನಿಸಿದ್ದಾರೆ.
ಮಕ್ಕಳಿಗೆ 2000ರೂ. ಬದಲಾಯಿಸಿದ್ರೆ 200ರೂ. ಕಮಿಷನ್ ಕೊಡ್ತಾರಂತೆ.

LEAVE A REPLY

Please enter your comment!
Please enter your name here