ನೆಲ್ಲಿಕಾಯಿ -ಪುದೀನ ಚಟ್ನಿ

0
257

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
6 ನೆಲ್ಲಿಕಾಯಿ, 1 ಒಣ ಮೆಣಸು, 1 ಕಂತೆ ಪುದೀನ ಸೊಪ್ಪು, ಉಪ್ಪು, 1 ಕಂತೆ ಕೊತ್ತಂಬರಿ ಸೊಪ್ಪು.
 
 
ತಯಾರಿಸುವ ವಿಧಾನ :
ಎರಡೂ ಸೊಪ್ಪುಗಳನ್ನು ತೊಳೆದು ಬಿಡಿಸಿಟ್ಟುಕೊಳ್ಳಿ. ನೆಲ್ಲಿಕಾಯಿ ತೊಳೆದು ಕತ್ತರಿಸಿ. ಎಲ್ಲವನ್ನೂ ಒಟ್ಟಿಗೆ ಹಾಕಿ ಚೆನ್ನಾಗಿ ರುಬ್ಬಿ.

LEAVE A REPLY

Please enter your comment!
Please enter your name here