ನೃತ್ಯ ನಾಟಕ "ಚಿತ್ರಾ"

0
428

ವರದಿ-ಚಿತ್ರ: ಸುಧೀರ್ ರಾವ್
ನ್ರತ್ಯನಿಕೇತನ ಕೊಡವೂರಿನ ಕಲಾವಿದರ ತಂಡದ ಡಾ||ಶ್ರೀಪಾದ ಭಟ್ ರ ನಿರ್ದೇಶನದ ನೃತ್ಯ ನಾಟಕ “ಚಿತ್ರಾ” ಕನ್ನಡ ಕಲಾಕೇಂದ್ರ ಮುಂಬಯಿ ಇವರ ಸಂಯೋಜನೆಯಲ್ಲಿ ಜು.17 ಭಾನುವಾರ ಮಾಟುಂಗದ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಲಿದೆ.
dance_chitra1
 
ತಂಡದ 27 ಜನ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸರದಾರ ಎಂದು ವಿದ್ವಾನ್ ಸುಧೀರ್ ರಾವ್ ಕೊಡವೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here