ವಾರ್ತೆ

ನೂತನ ಪದಾಧಿಕಾರಿಗಳ ಆಯ್ಕೆ

 
ಮಂಗಳೂರು ಪ್ರತಿನಿಧಿ ವರದಿ
ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾದ ಈ ಕೆಳಗಿನ ನೂತನ ಪದಾಧಿಕಾರಿಗಳನ್ನು ಮಂಡಲ ಅಧ್ಯಕ್ಷರಾದ ಡಿ.ವೇದವ್ಯಾಸ ಕಾಮತ್ ನೇಮಕಗೊಳಿಸಿದರು.
 
ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಮಂಜುಳಾ ಅನಿಲ್ ರಾವ್. ಪ್ರ.ಕಾರ್ಯದರ್ಶಿಯಾಗಿ ಪೂರ್ಣಿಮ ರಾವ್, ಉಪಾಧ್ಯಕ್ಷರುಗಳಾಗಿ ಮಂಗಳ ಅಚಾರ್ ಮತ್ತು ಪ್ರಭಾ ಕೊಟ್ಟಾರಿ, ಕಾರ್ಯದರ್ಶಿಗಳಾಗಿ ವಿದ್ಯಾ ನಾಗರಾಜ್, ಹರಿಣಿ ವಿಜೇಂದ್ರ, ಲೀನಾ ಮರ್ಲಿನ್, ಶ್ರೀಲಕ್ಷ್ಮಿ ಹಾಗೂ ಕೋಶಧಿಕಾರಿಯಾಗಿ ಶ್ರೀದೇವಿ ಆಯ್ಕೆಯಾಗಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here