ನೂತನ ಡಿಜಿ & ಐಜಿಪಿಯಾಗಿ ಆರ್ ಕೆ ದತ್ತಾ

0
173

ಬೆಂಗಳೂರು ಪ್ರತಿನಿಧಿ ವರದಿ
ನೂತನ ಡಿಜಿ & ಐಜಿಪಿಯಾಗಿ ಆರ್ ಕೆ ದತ್ತಾ ನೇಮಕಗೊಂಡಿದ್ದಾರೆ. ಹಾಲಿ ಡಿಜಿ&ಐಜಿಪಿ ಓಂಪ್ರಕಾಶ್ ಅವರು ಜ.31ಕ್ಕೆ ನಿವೃತ್ತಿ ಹಿನ್ನೆಲೆಯಲ್ಲಿ  1981ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಆರ್ ಕೆ ದತ್ತಾ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.
 
 
ಆರ್ ಕೆ ದತ್ತಾ ಸೇವಾ ಹಿರಿತನ ಪರಿಗಣಿಸಿ ದತ್ತಾ ನೇಮಕಾತಿಗೆ ಆದೇಶಿಸಲಾಗಿದೆ. ಸದ್ಯ ದತ್ತಾ ಅವರು ಸೇವಾ ಹಿರಿತನದ ಪ್ರಕಾರ ಹಿರಿಯ ಐಪಿಎಸ್ ಅಧಿಕಾರಿ ಆಗಿದ್ದಾರೆ. ಅಕ್ಟೋಬರ್ ನಲ್ಲಿ ಆರ್ ಕೆ ದತ್ತಾ ಅವರು ನಿವೃತ್ತಿ ಹೊಂದಲಿದ್ದಾರೆ.

LEAVE A REPLY

Please enter your comment!
Please enter your name here