ನೀರು ಕಂಡರೆ ಬಲರಾಮಗೆ ಭಯ!

0
212

 
ಮೈಸೂರು ಪ್ರತಿನಿಧಿ ವರದಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016ದ ಹಿನ್ನೆಲೆಯಲ್ಲಿ ಗಜಪಡೆಗಳ ಸಮೂಹದಲ್ಲಿ ಮೈಸೂರು ಅರಮನೆಗೆ ಆಗಮಿಸಿದ ಆನೆ ಬಲರಾಮ ಮೊದಲ ದಿನವೇ ಗಾಬರಿಯಾಗಿದ್ದಾನೆ. ಮೈಸೂರು ಅರಮನೆಯ ಅವರಣದಲ್ಲಿ ನೀರು ಕಂಡ ಬಲರಾಮ ವಿಚಲಿತಗೊಂಡು ಓಡಿದ್ದಾನೆ.
 
 
ಕಾವಾಡಿ ಆನೆಗಳನ್ನು ನೀರು ಕುಡಿಸಲು ಸಂಪ್ ಬಳಿ ಕರೆದೊಯ್ದಿದ್ದ. ಆದರೆ ಬಲರಾಮ ಆನೆ, ಕಾವಾಡಿ ಗೋಪಾಲ ಕುಳಿತಿದ್ದಾಗಲೇ ನೀರು ಕಂಡು ಗಾಬರಿಯಾಗಿ ಓಡಿದ್ದಾನೆ. ಸ್ವಲ್ಪ ದೂರ ಓಡಿದ ಬಲರಾಮನನ್ನು ಮಾವುತ ನಿಯಂತ್ರಿಸಿದ್ದಾರೆ.

LEAVE A REPLY

Please enter your comment!
Please enter your name here