“ನೀರು ಉಳಿಸಿ-ಬೆಂಗಳೂರು ಉಳಿಸಿ” ಜಾಗೃತಿ ಜಾಥಾಕ್ಕೆ ಚಾಲನೆ

0
465

ಬೆಂಗಳೂರು ಪ್ರತಿನಿಧಿ ವರದಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವ ಜಲ ದಿನ ಅಂಗವಾಗಿ “ನೀರು ಉಳಿಸಿ-ಬೆಂಗಳೂರು ಉಳಿಸಿ” ಜಾಗೃತಿ ಜಾಥಾವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
 
 
 
ಸಚಿವರಾದ ಕೆ ಜೆ ಜಾರ್ಜ್ ಮುಖ್ಯಮಂತ್ರಿಗಳ ಜೊತೆ ಉಪಸ್ಥಿತರಿದ್ದರು. ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಕಾರ್ಯಕ್ರಮವನ್ನು ವಿಧಾನ ಸೌಧದ ಮುಂಭಾಗ ಆಯೋಜಿಸಿತ್ತು.

LEAVE A REPLY

Please enter your comment!
Please enter your name here