ನಿಮ್ಮ ಹೆಸರಿನ ಮೊದಲಾಕ್ಷರದ ಬಗ್ಗೆ ತಿಳಿಯಬೇಕೆ?

0
428

A
ಎ ಅಕ್ಷರ ವಿಶೇಷವಾಗಿದೆ. ನಿಮ್ಮ ಹೆಸರು ಎ ಯಿಂದ ಪ್ರಾರಂಭಗೊಳ್ಳುತ್ತದೆ ಎಂದಾದರೆ ನೀವು ತುಂಬಾ ಆತ್ಮವಿಶ್ವಾಸವುಳ್ಳವರು ಎಂಬರ್ಥವಾಗಿದೆ. ನೀವು ಜನರನ್ನು ಕಾರ್ಯತತ್ಪತರಗೊಳಿಸುವಲ್ಲಿ ಸಮರ್ಥರು ಮತ್ತು ಸಾಧನೆಯ ತುಡಿತವುಳ್ಳವರು. ನೀವು ಜೀವನದ ಬಗ್ಗೆ ತುಂಬಾ ಆಸಕ್ತಿಯುಳ್ಳವರಾಗಿದ್ದು ಸ್ವತಂತ್ರ ಸ್ವಭಾವ ನಿಮ್ಮದಾಗಿರುತ್ತದೆ.
 
B
ಅಕ್ಷರ ಬಿ ನಿಮ್ಮ ಅಕ್ಷರ ಬಿ ಯಿಂದ ಪ್ರಾರಂಭವಾಗುತ್ತದೆ ಎಂದಾದಲ್ಲಿ ನೀವು ಭಾವುಕ ವ್ಯಕ್ತಿ ಎಂಬುದು ಗೊತ್ತಾಗುತ್ತದೆ. ನೀವು ತುಂಬಾ ಧೈರ್ಯಶಾಲಿಗಳು, ಮತ್ತು ಕೊಡುಗೆಗಳನ್ನು ಸ್ವೀಕರಿಸುವಾಗ ನೀವು ಸಂತೋಷ ಪಡುತ್ತೀರಿ ಎಂಬುದು ನಿಮ್ಮ ಸ್ವಭಾವವಾಗಿದೆ.
C
ಅಕ್ಷರ ಬಿ ನಿಮ್ಮ ಅಕ್ಷರ ಬಿ ಯಿಂದ ಪ್ರಾರಂಭವಾಗುತ್ತದೆ ಎಂದಾದಲ್ಲಿ ನೀವು ಭಾವುಕ ವ್ಯಕ್ತಿ ಎಂಬುದು ಗೊತ್ತಾಗುತ್ತದೆ. ನೀವು ತುಂಬಾ ಧೈರ್ಯಶಾಲಿಗಳು, ಮತ್ತು ಕೊಡುಗೆಗಳನ್ನು ಸ್ವೀಕರಿಸುವಾಗ ನೀವು ಸಂತೋಷ ಪಡುತ್ತೀರಿ ಎಂಬುದು ನಿಮ್ಮ ಸ್ವಭಾವವಾಗಿದೆ.
D
ಅಕ್ಷರ ಡಿ ನಿಮ್ಮ ಹೆಸರು ಡಿ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದಾದಲ್ಲಿ ನಿಮ್ಮಲ್ಲಿ ವಿಲ್ ಪವರ್ ಜಾಸ್ತಿ ಇದೆ ಎಂಬುದು ಇದರರ್ಥವಾಗಿದೆ. ನೀವು ವ್ಯವಹಾರದಲ್ಲಿ ತುಂಬಾ ಚತುರರಾಗಿರುತ್ತೀರಿ. ನಿಮ್ಮ ಮನಸ್ಸು ಒಳ್ಳಯದನ್ನು ಬಯಸುತ್ತದೆ ಮತ್ತು ಸಹಾಯ ಮಾಡುವ ಮನಸ್ಸು ನಿಮ್ಮದಾಗಿರುತ್ತದೆ.
 
E
ಅಕ್ಷರ ಇ ನೀವು ಉತ್ತಮವಾಗಿ ಜನರೊಂದಿಗೆ ಸಂವಹನ ಮಾಡುತ್ತಿರುತ್ತೀರಿ. ನೀವು ವಿಶ್ವಾಸವುಳ್ಳವರು ಮತ್ತು ಸ್ವಾತಂತ್ರ್ಯವನ್ನು ಬಹುವಾಗಿ ಮೆಚ್ಚಿಕೊಂಡಿರುತ್ತೀರಿ. ಸ್ನೇಹಿತರನ್ನು ಮಾಡಿಕೊಳ್ಳುವಲ್ಲಿ ನೀವು ಸಿದ್ಧ ಹಸ್ತರಾಗಿರುತ್ತೀರಿ.
F
ಅಕ್ಷರ ಎಫ್ ನಿಮ್ಮ ಹೆಸರು ಎಫ್ ಅಕ್ಷರದಿಂದ ಆರಂಭಗೊಳ್ಳುತ್ತದೆ ಎಂದಾದಲ್ಲಿ ನೀವೊಬ್ಬ ಉತ್ತಮ ಆಯೋಜಕರು ಮತ್ತು ವಿಸ್ವಾಸವುಳ್ಳ ವ್ಯಕ್ತಿಯಾಗಿರುತ್ತೀರಿ. ನಿಮ್ಮ ಸುತ್ತಲಿನ ವ್ಯಕ್ತಿಗಳು ನಿಮ್ಮೊಡನೆ ಆರಾಮವನ್ನು ಹೊಂದಿರುತ್ತಾರೆ. ನೀವು ಹಾಸ್ಯ ಪ್ರಜ್ಞೆಯುಳ್ಳ ವ್ಯಕ್ತಿಗಳಾಗಿರುತ್ತೀರಿ.
 
 
G
ಅಕ್ಷರ ಜಿ ನೀವು ಉದ್ದೇಶವನ್ನಿಟ್ಟುಕೊಂಡಿರುವ ವ್ಯಕ್ತಿಯಾಗಿರುತ್ತೀರಿ. ನೀವು ಧಾರ್ಮಿಕ ವ್ಯಕ್ತಿಗಳಾಗಿರುತ್ತೀರಿ. ನಿಮಗೆ ಓದುವುದೆಂದರೆ ತುಂಬಾ ಇಷ್ಟವಾಗಿರುತ್ತದೆ. ನಿಮ್ಮದೇ ವಿಧಾನದಲ್ಲಿ ಕೆಲಸಗಳನ್ನು ಮಾಡಲು ನಿಮಗೆ ತುಂಬಾ ಇಷ್ಟ.
H
ಅಕ್ಷರ ಎಚ್ ಎಚ್ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳವರು ಸ್ವಾಭಾವಿಕವಾಗಿ ದುಡ್ಡು ಮಾಡುವವರಾಗಿರುತ್ತಾರೆ. ಇದು ಕ್ರಿಯಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
 
I
ಅಕ್ಷರ ಐ ನಿಮಗೆ ಯಾವುದು ಸರಿ ಎಂದನಿಸುತ್ತದೋ ಹಾಗೆಯೇ ನೀವು ಮಾಡುತ್ತೀರಿ ಮತ್ತು ನಿಜವಾಗಿ ನೀವು ಧೈರ್ಯವಾಗಿರುತ್ತೀರಿ. ನೀವು ಸ್ಟೈಲಿಶ್ ಸ್ವಭಾವವುಳ್ಳವರಾಗಿರುತ್ತೀರಿ.
J
ಅಕ್ಷರ ಜೆ ನಿಮ್ಮ ಹೆಸರು ಜೆ ಅಕ್ಷರದಿಂದ ಪ್ರಾರಂಭವಾಗುತ್ತಿದ್ದಲ್ಲಿ, ನಿಮ್ಮ ಜೀವನದಲ್ಲಿ ಏನನ್ನಾದರೂ ಪಡೆಯುವವರೆಗೆ ನೀವು ನಿಲ್ಲಲಾರಿರಿ.
 
K
ಅಕ್ಷರ ಕೆ ನೀವು ತುಂಬಾ ಗುಪ್ತ ಹಾಗೂ ನಾಚಿಕೆ ಸ್ವಭಾವದವರಾಗಿರುತ್ತೀರಿ. ಇಮೋಶನಲ್ ವ್ಯಕ್ತಿ ಮತ್ತು ಗಟ್ಟಿ ಮನಸ್ಸಿನ ವ್ಯಕ್ತಿಗಳಾಗಿರುತ್ತೀರಿ. ನಿಮ್ಮ ಜೀವನದಲ್ಲಿ ಏನಾದರೂ ಅರ್ಥ ಗರ್ಭಿತವಾದುದನ್ನು ಮಾಡಲು ನೀವು ತುಂಬಾ ಉತ್ಸುಕರಾಗಿರುತ್ತೀರಿ. ಪ್ರೀತಿ ಪಾತ್ರರೆಡೆಗೆ ನಿಮ್ಮ ಮನಸ್ಸು ಯಾವಾಗಲೂ ಮೃದುವಾಗಿರುತ್ತದೆ.
L
ಅಕ್ಷರ ಎಲ್ ನೀವು ತುಂಬಾ ಚೈತನ್ಯವುಳ್ಳವರಾಗಿರುತ್ತೀರಿ ಮತ್ತು ಜೀವನದಲ್ಲಿ ಏನನ್ನಾದರೂ ಸಾಧಿಸುವವರೆಗೆ ನೀವು ಅವಿರತವಾಗಿ ದುಡಿಯುತ್ತೀರಿ. ನೀವು ಯಾರೊಂದಿಗೂ ಆತ್ಮೀಯವಾಗಿ ಬೆರೆಯಲಾರಿರಿ. ಜಿವನದಲ್ಲಿ ಸಾಕಷ್ಟು ಹಣ ಗಳಿಸಿ ಅದ್ಭುತ ಭವಿಷ್ಯವನ್ನು ಹೊಂದಿವ ಮನಸ್ಸು ನಿಮ್ಮದಾಗಿರುತ್ತದೆ.
M
ಅಕ್ಷರ ಎಮ್ ಎಮ್ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳವರು ಧೈರ್ಯಶಾಲಿಗಳು ಮತ್ತು ಹೆಚ್ಚು ಕೆಲಸ ಮಾಡುವವರಾಗಿರುತ್ತೀರಿ. ನಿಮಗೆ ವಿಶ್ವಾಸ ಪಾತ್ರ ಸ್ನೇಹಿತರು ದೊರೆಯುವುದು ತುಸು ಕಷ್ಟವೇ. ಎಮ್ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳವರು ನಿಯತ್ತುಳ್ಳ ಸ್ನೇಹಿತರಾಗಿರುತ್ತಾರೆ. ನೀವು ಹಿತವಚನಗಳನ್ನು ನೀಡುವಲ್ಲಿ ನಿಸ್ಸೀಮರಾಗಿರುತ್ತೀರಿ ಮತ್ತು ಸ್ನೇಹಪರ ಮನೋಭಾವದವರಾಗಿರುತ್ತೀರಿ.
N
ಅಕ್ಷರ ಎನ್ ನಿಮ್ಮಲ್ಲಿ ಬರವಣಿಗೆ ಆರ್ಟಿಸ್ಟಿಕ್ ಕಲಾವಿದರಾಗಿರುತ್ತೀರಿ. ನೀವು ವಿಶ್ರಾಂತಿ ರಹಿತ ಮತ್ತು ಇತರರಿಂದ ತುಸು ಬೇರೆಯಾಗಿ ನೀವು ನಿಲ್ಲುತ್ತೀರಿ.
 
O
ಅಕ್ಷರ ಒ ನಿಮಗೆ ಬುದ್ಧಿಮತ್ತೆ ಮತ್ತು ಜ್ಞಾನದ ಕಡೆಗೆ ಒಲವು ಜಾಸ್ತಿ. ನೀವು ಉತ್ತಮ ಮನಸ್ಸುಳ್ಳವರಾಗಿದ್ದು ಯಾವುದು ಸರಿ ಎಂದು ತೋಚುತ್ತದೋ ಅದನ್ನು ಮಾಡುತ್ತೀರಿ. ನಿಮ್ಮ ಸಂಗಾತಿಯಲ್ಲೂ ನಿಮ್ಮದೇ ಸ್ವಭಾವವನ್ನು ಬಯಸುತ್ತೀರಿ.
P
ಅಕ್ಷರ ಪಿ ಪಿ ಯಿಂದ ನಿಮ್ಮ ಹೆಸರು ಪ್ರಾರಂಭವಾಗುತ್ತಿದ್ದಲ್ಲಿ, ನೀವು ಬುದ್ಧಿವಂತರು ಮತ್ತು ಕ್ರಿಯಾತ್ಮಕ ವ್ಯಕ್ತಿಗಳಾಗಿರುತ್ತೀರಿ. ನೀವು ತುಂಬಾ ಮಾತುಗಾರರು ಮತ್ತು ನಿಮ್ಮ ಸಂಗಾತಿ ನೋಡಲು ಚೆನ್ನಾಗಿರಬೇಕೆಂಬುದು ನಿಮ್ಮ ಬಯಕೆಯಾಗಿರುತ್ತದೆ.
Q
ಅಕ್ಷರ ಕ್ಯೂ ಕ್ಯೂ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳವರು ಉತ್ತಮ ಬರಹಗಾರರು ಮತ್ತು ವಾಗ್ಮಿಗಳಾಗಿರುತ್ತಾರೆ. ಅವರು ಸಂಗೀತಗಾರರು, ಚಿತ್ರತಾರೆಯರು, ಮತ್ತು ನಾಟಕ ಕಲಾವಿದರಾಗಿರುತ್ತಾರೆ. ಅವರು ಅನನ್ಯ ಸ್ವಭಾವವನ್ನು ಹೊಂದಿದವರಾಗಿರುತ್ತಾರೆ.
 
R
ಅಕ್ಷರ ಆರ್ ನೀವು ತುಂಬಾ ದಕ್ಷರು, ನೀತಿವಂತರು ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತೀರಿ. ನಿಮಗೆ ಚಾಲೆಂಜ್ ಎಂದರೆ ತುಂಬಾ ಇಷ್ಟವಾಗಿರುತ್ತದೆ ಹಾಗೂ ನೀವು ಶಾಂತಿಪ್ರಿಯರಾಗಿರುತ್ತೀರಿ.
 
S
ಅಕ್ಷರ ಎಸ್ ಸೆಕ್ಸ್ ಅನ್ನು ಪ್ರತಿಬಿಂಬಿಸುತ್ತದೆ. ನಿಮಗೆ ಗ್ಲಾಮರ್ ತುಂಬಾ ಪ್ರಿಯವಾಗಿರುತ್ತದೆ ಮತ್ತು ಆಕರ್ಷಣೆಯ ಕೇಂದ್ರಬಿಂದುವಾಗಲು ತುಡಿಯುವಂತಹ ಮನಸ್ಸು ನಿಮ್ಮದಾಗಿರುತ್ತದೆ. ನೀವು ಯಶಸ್ಸನ್ನು ಗಳಿಸಲು ಬಹು ಕಷ್ಟಪಡುತ್ತೀರಿ. ಸೂಕ್ಷ್ಮ ಸ್ವಭಾವದವರು, ಕನಸು ಕಾಣುವವರು, ಮತ್ತು ಪ್ರೀತಿಯಲ್ಲಿ ಬೀಳುವುದನ್ನು ತಪ್ಪಿಸಲು ನಿಮ್ಮಿಂದಾಗದು. ನೀವೊಬ್ಬ ಉತ್ತಮ ರಾಜಕಾರಣಿ, ಮಾಡೆಲ್ ಅಥವಾ ನಟರಾಗುತ್ತೀರಿ.
T
ಅಕ್ಷರ ಟಿ ನಿಮಗೆ ಬ್ಯುಸಿಯಾಗಿರುವುದೆಂದರೆ ತುಂಬಾ ಇಷ್ಟವಾಗಿರುತ್ತದೆ. ನಿಮ್ಮ ಈ ಬ್ಯುಸಿ ಸ್ವಭಾವದಿಂದ ಕೆಲವೊಮ್ಮೆ ಸಂಬಂಧಗಳನ್ನು ನಿರ್ವಹಿಸುವುದು ನಿಮ್ಮಿಂದ ಸಾಧ್ಯವಾಗದು. ನಿಮ್ಮ ಕೆರಿಯರ್ ಕಡೆಗೆ ಹೆಚ್ಚಿನ ಒಲವು ನಿಮ್ಮದಾಗಿರುತ್ತದೆ. ನೀವು ಮಾನಸಿಕವಾಗಿ ತುಂಬಾ ಸದೃಢರಾಗಿರುತ್ತೀರಿ ಮತ್ತು ಜೀವನದಲ್ಲಿ ಉನ್ನತಿಯನ್ನು ಪಡೆಯಲು ಬಯಸುತ್ತೀರಿ.
U
ಅಕ್ಷರ ಯು ಈ ಅಕ್ಷರದ ಹೆಸರುಳ್ಳವರು ದೊಡ್ಡ ಕಲಾವಿದರು ಮತ್ತು ಬರಹಗಾರರಾಗಿರುತ್ತೀರಿ. ಈ ಸ್ವಭಾವದವರು ಹೆಚ್ಚಿನ ವ್ಯಕ್ತಿಗಳನ್ನು ವಿವಾಹವಾಗಿ ಜೀವನದ ಆಗು ಹೋಗುಗಳನ್ನು ಚೆನ್ನಾಗಿ ತಿಳಿದವರಾಗಿರುತ್ತಾರೆ.
 
V
ಅಕ್ಷರ ವಿ ವಿ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಇಟ್ಟುಕೊಂಡವರು ಪ್ರಾಕ್ಟಿಕಲ್ ಆಗಿರುತ್ತಾರೆ. ಅವರದು ಮೃದು ಮನಸ್ಸಾಗಿರುತ್ತದೆ. ನಿಮ್ಮದು ಡೈನಾಮಿಕ್ ಸ್ವಭಾವವಾಗಿರುತ್ತದೆ.
 
W
ಅಕ್ಷರ ಡಬ್ಲ್ಯೂ ಡಬ್ಲ್ಯೂ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳವರು ಫ್ಯಾಶನೇಬಲ್, ಆಕರ್ಷಕ ವ್ಯಕ್ತಿತ್ವ ಉಳ್ಳವರಾಗಿರುತ್ತೀರಿ. ಜೀವನದಲ್ಲಿನ ಯಾವುದೇ ರಹಸ್ಯದಲ್ಲಿ ನಂಬಿಕೆವುಳ್ಳವರಾಗಿರುತ್ತಾರೆ. ಮುಚ್ಚು ಮರೆಯ ಸ್ವಭಾವ ಇವರದಾಗಿರುವುದಿಲ್ಲ.
 
X
ಅಕ್ಷರ ಎಕ್ಸ್ ನಿಮಗೆ ಬದ್ಧತೆ ಇಷ್ಟವಾಗುವುದಿಲ್ಲ. ನಿಮಗೆ ಜೀವನದಲ್ಲಿ ಸುಖ ಸೌಲಭ್ಯ ಹೆಚ್ಚು ಬೇಕು.
 
 
Y
ಅಕ್ಷರ ವೈ ಸ್ವಾತಂತ್ರ್ಯ ಅಥವಾ ಫ್ರೀಡಮ್ ನಿಮಗೆ ತುಂಬಾ ಇಷ್ಟವಾಗಿರುತ್ತದೆ. ನಿಮಗೆ ತೊಂದರೆಗಳನ್ನು ನಿವಾರಿಸುವುದೆಂದರೆ ನೀರು ಕುಡಿದಷ್ಟು ಸುಲಭವಾಗಿರುತ್ತದೆ. ನೀವು ಧನಾತ್ಮಕವಾಗಿ ಚಿಂತಿಸುವವರಾಗಿರುತ್ತೀರಿ ಮತ್ತು ಜೀವನದಲ್ಲಿ ಧನಾತ್ಮಕ ಅಂಶಗಳನ್ನು ಹೆಚ್ಚು ನೀವು ಬಯಸುತ್ತೀರಿ.
ಕೃಪೆ: ‍FB

LEAVE A REPLY

Please enter your comment!
Please enter your name here