ನಿತೀಶ್ ಪಿ ಬೈಂದೂರುಗೆ ಪ್ರಶಸ್ತಿ

0
240

ವರದಿ: ನಿತೇಶ್ ಪಿ ಬೈಂದೂರು
ಪ್ರವಾಸೋದ್ಯಮ ಇಲಾಖೆ, ಯೂತ್ ಫೋಟೋಗ್ರಾಫಿಕ್ ಸೊಸೈಟಿ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಆಯೋಜಿಸಿದ ಕರ್ನಾಟಕ ಕಡಲ ತೀರಗಳು ಛಾಯಾಚಿತ್ರ ಸ್ಪರ್ಧೆಯಲ್ಲಿ ನಿತೀಶ್ ಪಿ ಬೈಂದೂರು ಇವರಿಗೆ ಸರ್ಟಿಫಿಕೇಟ್ ಆಫ್ ಮೆರಿಟ್ ಪ್ರಶಸ್ತಿ ದೊರಕಿದೆ. ಒಟ್ಟು 119 ಛಾಯಾಚಿತ್ರಗಳಲ್ಲಿ ಈ ಪ್ರಶಸ್ತಿ ದೊರಕಿದೆ.

LEAVE A REPLY

Please enter your comment!
Please enter your name here