ನಿಡ್ಡೋಡಿ ಪ್ರಾಜೆಕ್ಟ್’ ನೈಜ ಮರ್ಮವೇನು?

0
12484
ಮೆಗಾ ಪ್ರಾಜೆಕ್ಟ್ಗೆ ವ್ಯವಸ್ಥೆಯಾಗುತ್ತಿದೆ

ಮೂಡುಬಿದಿರೆ: ಯೆಸ್...ನಿಡ್ಡೋಡಿ ಮತ್ತೊಮ್ಮೆ ದೊಡ್ಡ ಸುದ್ದಿ ಮಾಡುತ್ತಿದೆ. ನಿಡ್ಡೋಡಿಯಲ್ಲಿ ೩೬೦ಕೋಟಿಯ ಮೆಗಾ ಪ್ರಾಜೆಕ್ಟ್ಗೆ ವ್ಯವಸ್ಥೆಯಾಗುತ್ತಿದೆ. ಆದರೆ ಈ ಬಗ್ಗೆ ಸ್ಥಳೀಯರ ದೊಡ್ಡ ಮಟ್ಟದ ವಿರೋಧವಿದೆ. ಇತ್ತೀಚೆಗಷ್ಟೇ ಜನಪ್ರತಿನಿಧಿಗಳನ್ನು ಸ್ಥಳದಲ್ಲೇ ಸ್ಥಳೀಯರು ಘೆರಾವ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಈ ಪ್ರಾಜೆಕ್ಟ್ ಯಾವುದು?...ಇದರ ಹಿಂದಿರುವ ರಹಸ್ಯವೇನು...ಪ್ರಾಜೆಕ್ಟ್ನ ಅಸಲಿಯತ್ತೇನು?...ಮರ್ಮವೇನು... ಇದೆಲ್ಲದರ ಬಗ್ಗೆವಾರ್ತೆ.ಕಾಂ.’ ಸಮಗ್ರ ಎಕ್ಸ್ಕ್ಲೂಸಿವ್ ಆಧಾರ ಸಹಿತ ವರದಿ ನೀಡಲಿದೆ.
ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ

LEAVE A REPLY

Please enter your comment!
Please enter your name here