ನಾವು ಯುದ್ಧ ಬಯಸುವುದಿಲ್ಲ: ಪಾಕ್

0
281

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದ ಜೊತೆ ನಾವು ಯುದ್ಧವನ್ನು ಬಯಸುವುದಿಲ್ಲ’ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
 
 
ಭಾರತೀಯ ಸೇನಾ ದಾಳಿ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನವಾಜ್ ಷರೀಫ್ ಪಾಕಿಸ್ತಾನದ ಸೇನಾ ಸಿದ್ಧತೆಯನ್ನು ಪರಿಶೀಲನೆ ನಡೆಸಿದ್ದು, ಪಾಕಿಸ್ತಾನ ಭಾರತದೊಂದಿಗೆ ಯುದ್ಧ ಮಾಡಲು ಬಯಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
 
ಒಂದು ವೇಳೆ ಭಾರತ ಯುದ್ಧ ಘೋಷಿಸಿದರೆ ಉತ್ತರ ನೀಡಲು ಸಿದ್ಧ. ನಮ್ಮ ದೇಶ ರಕ್ಷಣೆಗಾಗಿ ಪ್ರತ್ಯುತ್ತರ ನೀಡಲು ಸಿದ್ಧವಿದೆ. ಭಾರತದ ಜತೆ ಒಳ್ಳೆಯ ನೆರೆರಾಷ್ಟ್ರವಾಗಿರಲು ಇಚ್ಛಿಸುತ್ತೇವೆ ಎಂದು ಷರೀಫ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here