ನಾಳೆ ಕಾಸರಗೋಡಿನಲ್ಲಿ ಬಿಎಸ್ ವೈ

0
484

 
ನಮ್ಮ ಪ್ರತಿನಿಧಿ ವರದಿ
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಾಳೆ ಕೇರಳದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ ವೈ ಪ್ರಚಾರ ನಡೆಸಲಿದ್ದಾರೆ.
 
ಕಾಸರಗೋಡಿನ ಪೇರ್ಲ, ಕುಂಬಳೆ, ವರ್ಕಾಡಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here