ನಾಳೆಯಿಂದ ಬ್ಯಾಂಕ್ ಮುಷ್ಕರ

0
218

 
ರಾಷ್ಟ್ರೀಯ ಪ್ರತಿನಿಧಿ ವರದಿ
ನಾಳೆ ಮತ್ತು ನಾಡಿದ್ದು ದೇಶವ್ಯಾಪಿ ಬ್ಯಾಂಕ್ ಗಳ ಮುಷ್ಟರ ನಡೆಸಲಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಸಿ ಹೆಚ್ ವೆಂಕಟಾಚಲಂ ಹೇಳಿದ್ದಾರೆ.
 
 
 
ಎಸ್ ಬಿ ಐ ಜತೆ 5 ಸಹವರ್ತಿ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ಐಡಿಬಿಐ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದು ವೆಂಕಟಾಚಲಂ ಹೇಳಿದ್ದಾರೆ. ಜು.12, 13ರಂದು ದೇಶವ್ಯಾಪಿ ಬ್ಯಾಂಕ್ ಸಿಬ್ಬಂದಿ ಮುಷ್ಕರ ನಡೆಸಲಿದೆ.
 
 
ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಮತ್ತು ರಾಜ್ಯವಲಯ ಬ್ಯಾಂಕ್ ನೌಕರರ ಒಕ್ಕೂಟ ಮುಷ್ನರಕ್ಕೆ ಬೆಂಬಲ ಸೂಚಿಸಿವೆ. ನಾಳೆಯಿಂದ ಎಸ್ ಬಿಐ ನ ಐದು ಸಹವರ್ತಿ ಬ್ಯಾಂಕ್ ಗಳಿಂದ ಮುಷ್ಕರ ನಡೆಯಲಿದೆ. ಜು.13ರಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಮುಷ್ಕರ ನಡೆಸಲಿದೆ.

LEAVE A REPLY

Please enter your comment!
Please enter your name here