ನಾರಾಯಣಸ್ವಾಮಿಗೆ ಸಿಎಂ ಯೋಗ

0
280

 
ರಾಷ್ಟ್ರೀಯ ಪ್ರತಿನಿಧಿ ವರದಿ
ಪುದುಚೇರಿ ಮುಖ್ಯಮಂತ್ರಿಯಾಗಿ ವಿ.ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ. ಇದರಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ನಾರಾಯಣಸ್ವಾಮಿಗೆ ಸಿಎಂ ಯೋಗ ಲಭಿಸಿದೆ.
 
 
ಅಂತರಿಕ ವಿರೋಧದ ನಡುವೆಯೇ ನಾರಾಯಣಸ್ವಾಮಿಗೆ ಸಿಎಂ ಪಟ್ಟವೇರಲಿದ್ದಾರೆ. ಇವರು ಪುದುಚೇರಿ ವಿಧಾನಸಭೆ ಚುನಾವಣೆ ಸ್ಪರ್ಧಿಸದೇ ಇದ್ರೂ ಸಿಎಂ ಯೋಗ ದೊರಕಿದೆ.

LEAVE A REPLY

Please enter your comment!
Please enter your name here