ನಾಡಿನಿಂದ ಕಾಡಿನತ್ತ ದಸರಾ ಗಜಪಡೆ

0
359

ಮೈಸೂರು ಪ್ರತಿನಿಧಿ ವರದಿ
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ-2016ರ ಹಿನ್ನೆಲೆಯಲ್ಲಿ ನಾಡಿಗೆ ಬಂದ ಮೈಸೂರು ದಸರಾ ಗಜಪಡೆ ಕಾಡಿನತ್ತ ಹೊರಟು ನಿಂತಿದೆ.
 
dasara-elephent
ಇಂದು ಅರಣ್ಯದಂಚಿನಲ್ಲಿರುವ ಆನೆ ಶಿಬಿರಗಳತ್ತ ಗಜಪಡೆ ಪ್ರಯಾಣ ಬೆಳಸಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ ಗಜಪಡೆಗೆ ಪೂಜೆ ಸಲ್ಲಿಕೆಯಾಗಿದೆ. ಅರಮನೆ ಸಿಬ್ಬಂದಿಗಳು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಗಜಪಡೆಗೆ ಬೀಳ್ಕೊಟ್ಟಿದ್ದಾರೆ. ನಾಡಿನಿಂದ ಹೊರ ಆನೆ ಇಂದು ಸಂಜೆ ವೇಳೆ ಆನೆ ಶಿಬಿರ ತಲುಪಲಿದೆ.
 
 
ಮೈಸೂರು ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಶಾಸಕ ಎಂ.ಕೆ ಸೋಮಶೇಖರ್, ಡಿಸಿ ಡಿ ರಂದೀಪ್ ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here