ನಾಡಾ ಅಬ್ಬರ

0
341

ರಾಷ್ಟ್ರೀಯ ಪ್ರತಿನಿಧಿ ವರದಿ
ಬಂಗಾಳಕೊಲ್ಲಿಯಲ್ಲಿ ನಾಡಾ ಚಂಡಮಾಡುತದ ಅಬ್ಬರ ಹೆಚ್ಚಾಗಿದೆ. ಇದರಿಂದ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತದೆ.
 
 
 
ಕಾಂಚೀಪುರಂ, ಮಧುರಂತಕಮ್, ಮೇಲ್ ಮರವತ್ತೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ತಿರುಪೊರೊರ್, ವೆಲಾಚೇರಿ, ಮಾಡಿಪಾಕಂ, ನಾಗಪಟ್ಟಣಂ, ಕಡಲೂರು,ತಂಜಾವೂರು,ತಿರುವಾರೂರು, ತಮಿಳುನಾಡಿನ ಕರಾವಳಿ ಭಾಗದಲ್ಲಿ ಹಾಗೂ ಚೆನ್ನೈನ ದಕ್ಷಿಣ ಭಾಗದಲ್ಲೂ ಭಾರಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ.
 
 
 
ಕರಾವಳಿ ಭಾಗದಲ್ಲಿ ಭಾರಿ ಮಳೆಯಿಂದ ಜನರು ಕಂಗಾಲಾಗಿದ್ದಾರೆ. ಪುದುಚೇರಿ ಭಾಗದಲ್ಲಿ ಭಾರಿ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

LEAVE A REPLY

Please enter your comment!
Please enter your name here